ಡೇವಿಸ್ ಕಪ್'ನಲ್ಲಿ ಭಾರತಕ್ಕೆ 2ನೇ ಶ್ರೇಯಾಂಕ

Published : Sep 20, 2016, 04:37 AM ISTUpdated : Apr 11, 2018, 12:46 PM IST
ಡೇವಿಸ್ ಕಪ್'ನಲ್ಲಿ ಭಾರತಕ್ಕೆ 2ನೇ ಶ್ರೇಯಾಂಕ

ಸಾರಾಂಶ

ನವ​ದೆ​ಹ​ಲಿ(ಸೆ.20): ​ಮುಂದಿನ ವರ್ಷ ನಡೆ​ಯ​ಲಿ​ರುವ ಡೇವಿಸ್‌ ಕಪ್‌ ಏಷ್ಯಾ ಒಷೇನಿಯಾ ಗ್ರೂಪ್‌ 1 ಹಂತ​ದ ಟೂರ್ನಿ​ಯಲ್ಲಿ ಪಾಲ್ಗೊ​ಳ್ಳ​ಲಿ​ರುವ ಭಾರತ ತಂಡಕ್ಕೆ ದ್ವಿತೀಯ ಶ್ರೇಯಾಂಕ ಸಿಕ್ಕಿದೆ.

 ಈ ವಿಭಾ​ಗ​ದಲ್ಲಿ ಚೀನಾ, ಚೈನೀಸ್‌ ತೈಪೆ, ಕೊರಿಯಾ ರಿಪ​ಬ್ಲಿಕ್‌, ನ್ಯೂಜಿ​ಲೆಂಡ್‌ ಹಾಗೂ ಉಜ್ಬೇ​ಕಿ​ಸ್ತಾನ ತಂಡ​ಗ​ಳಿವೆ. ಟೂರ್ನಿಯ ಡ್ರಾಗಳು ಬಿಡು​ಗ​ಡೆ​ಯಾ​ದರೆ ಭಾರ​ತವು ನ್ಯೂಜಿ​ಲೆಂಡ್‌ ಅಥವಾ ಉಜ್ಬೇ​ಕಿ​ಸ್ತಾನ ತಂಡ​ಗಳ ವಿರುದ್ಧ ಸೆಣ​ಸ​ಬೇ​ಕಿ​ರು​ತ್ತದೆ. ಆನಂತರ, ಮತ್ತೊಂದು ಗುಂಪಿನ ತಂಡ​ದೊ​ಡನೆ ಮತ್ತೊಂದು ಸುತ್ತಿ​ನಲ್ಲಿ ಸೆಣ​ಸ​ಬೇ​ಕಿ​ರು​ತ್ತದೆ.

ಇವು​ಗ​ಳಲ್ಲಿ ಒಂದು ಮುಖಾ​ಮುಖಿ ಎದು​ರಾ​ಳಿಯ ನೆಲ​ದಲ್ಲಿ ನಡೆ​ಯ​ಲಿದ್ದು, ಮತ್ತೊಂದು ಮುಖಾ​ಮುಖಿ ಭಾರ​ತ​ದಲ್ಲೇ ನಡೆ​ಯ​ಲಿದೆ. ಶೀಘ್ರ​ದಲ್ಲೇ ಲಂಡ​ನ್‌​ನಲ್ಲಿ ಟೂರ್ನಿಯ ಡ್ರಾ ಪ್ರಕ​ಟ​ಗೊ​ಳ್ಳ​ಲಿವೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೋಹಿತ್, ಜಡೇಜಾ ಅಲ್ಲ! ಟೀಂ ಇಂಡಿಯಾ ಸರಣಿ ಸೋಲಿಗೆ ಈ ಇಬ್ಬರೇ ಕಾರಣ! ನೀವೇನಂತೀರಾ?
ಕೊನೆಗೂ ಮುಗಿಯಿತಾ ಈ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವೃತ್ತಿಬದುಕು?