ಐಪಿಎಲ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್, ‘ಕ್ಯಾನ್ಸರ್’ ಜಾಗೃತಿಗಾಗಿ ಕಳೆದ ಆವೃತ್ತಿಯ ಕೊನೆ ಪಂದ್ಯದಲ್ಲಿ ‘ಪಿಂಕ್ ಜೆರ್ಸಿ’ ಧರಿಸಿತ್ತು. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಜೈಪುರ[ಫೆ.11]: ರಾಜಸ್ಥಾನ ‘ಪಿಂಕ್’ ಬಣ್ಣಕ್ಕೆ ಹೆಸರಾಗಿದೆ. ಇದೀಗ ಐಪಿಎಲ್ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ ಕೂಡ ತನ್ನ ತಂಡದ ಜೆರ್ಸಿಯನ್ನು ಬದಲಿಸಿದ್ದು 12ನೇ ಆವೃತ್ತಿಯಲ್ಲಿ ನೀಲಿ ಬಣ್ಣದ ಬದಲಿಗೆ ‘ಪಿಂಕ್’ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.
Meet the Pink Diamonds of Cricket! Meet the new Rajasthan Royals. 💗 pic.twitter.com/3rGPOl7gM5
— Rajasthan Royals (@rajasthanroyals)A new colour to don, a new colour to celebrate the same Royal spirit. Say Hello to Pink! 💗 pic.twitter.com/rT1R8E5jSM
— Rajasthan Royals (@rajasthanroyals)
undefined
ಐಪಿಎಲ್: ಸ್ಮಿತ್‌ಗಿಲ್ಲ ರಾಜಸ್ಥಾನ ನಾಯಕತ್ವ?
ರಾಯಲ್ಸ್, ‘ಕ್ಯಾನ್ಸರ್’ ಜಾಗೃತಿಗಾಗಿ ಕಳೆದ ಆವೃತ್ತಿಯ ಕೊನೆ ಪಂದ್ಯದಲ್ಲಿ ‘ಪಿಂಕ್ ಜೆರ್ಸಿ’ ಧರಿಸಿತ್ತು. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 23ರಿಂದ ಆರಂಭವಾಗುವ ಸಾಧ್ಯತೆಯಿದೆ.
ರಾಜಸ್ಥಾನ ರಾಯಲ್ಸ್ ಫುಲ್ ಟೀಂ -ಉನಾದ್ಕಟ್‌ಗೆ 8.4 ಕೋಟಿ ಜಾಕ್‌ಪಾಟ್!
ಶೇನ್ ವಾರ್ನ್ ರಾಯಭಾರಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ 12ನೇ ಆವೃತ್ತಿಯಲ್ಲಿ ರಾಜಸ್ಥಾನ ತಂಡದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ. 2008ರಲ್ಲಿ ವಾರ್ನ್ ರಾಜಸ್ಥಾನ ತಂಡದ ನಾಯಕರಾಗಿದ್ದ ಅವರು ತಂಡವನ್ನು ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಬಳಿಕ ಸಲಹೆಗಾರರಾಗಿದ್ದರು.