ಪ್ರೊ ಕಬಡ್ಡಿ: ಹೊಸ ಲಾಂಛನ ಬಿಡುಗಡೆ ಮಾಡಿದ ಪುಣೇರಿ

Published : Mar 02, 2019, 09:49 AM IST
ಪ್ರೊ ಕಬಡ್ಡಿ: ಹೊಸ ಲಾಂಛನ ಬಿಡುಗಡೆ ಮಾಡಿದ ಪುಣೇರಿ

ಸಾರಾಂಶ

ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನದ ಮೂಲಕ ಅಭಿಮಾನಿಗಳ ನೆಚ್ಚಿನ ತಂಡವಾಗಿ ಮಾರ್ಪಟ್ಟಿರುವ ಪುಣೇರಿ ಪಲ್ಟಾನ್ ಇದೀಗ ಹೊಸ ಲಾಂಛನ ಬಿಡುಗಡೆ ಮಾಡಿದೆ. ಹೊಸ ಲಾಂಛನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

ಮುಂಬೈ(ಮಾ.02): ಪ್ರೊ ಕಬಡ್ಡಿಯ ಪುಣೇರಿ ಪಲ್ಟನ್‌ ತಂಡ, ಶುಕ್ರವಾರ ತನ್ನ ಹೊಸ ಲಾಂಛನವನ್ನು ಅನಾವರಣ ಮಾಡಿದೆ. ನೂತನ ಲಾಂಛನವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಗೊಳಿಸಿರುವ ಪಲ್ಟನ್‌ ಫ್ರಾಂಚೈಸಿ, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಾಗಿ ಹೇಳಿದೆ.

ಇದನ್ನೂ ಓದಿ: ವಿಂಗ್ ಕಮಾಂಡರ್ ಅಭಿನಂದನ್‌ ಜರ್ಸಿ ಬಿಡುಗಡೆ ಮಾಡಿದ ಬಿಸಿಸಿಐ!

 

 

‘ರಾಜಮುದ್ರ’ ಮತ್ತು ಸಿಂಹದ ಮುಖದ ಮೇಲೆ ‘ತಿಲಕ’ವನ್ನು ಹೊಸ ಲಾಂಛನದಲ್ಲಿ ಬಳಸಲಾಗಿದೆ. ಇದು ತಂಡದ ಆಟಗಾರರಿಗೆ ಶ್ರೀರಕ್ಷೆ ಇದ್ದಂತೆ ಎಂದು ಪುಣೇರಿ ಸಿಇಒ ಕೈಲಾಶ್‌ ಖಂಡಪಾಲ್‌ ಹೇಳಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ
ಅಬ್ಬಬ್ಬಾ..! ಲಿಯೋನೆಲ್ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಒಂದು ದಿನದ ಚಾರ್ಜ್ ಇಷ್ಟೊಂದಾ?