ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಾಕ್ಟೀಸ್ ಹೇಗಿದೆ?

Published : Oct 03, 2018, 10:01 PM IST

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಟೆಸ್ಟ್ ಸರಣಿ ನಾಳೆ(ಅ.04)ಯಿಂದ ಆರಂಭಗೊಳ್ಳಲಿದೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ನೇೃತ್ವದ  ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಇಲ್ಲಿದೆ ಟೀಂ ಇಂಡಿಯಾ ಕ್ರಿಕೆಟಿಗರ ಅಭ್ಯಾಸದ ಫೋಟೋ ಇಲ್ಲಿದೆ.

PREV
17
ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಾಕ್ಟೀಸ್ ಹೇಗಿದೆ?
ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಕನ್ನಡಿಗ ಕೆಎಲ್ ರಾಹುಲ್‌ನಿಂದ ಬ್ಯಾಟಿಂಗ್ ಟಿಪ್ಸ್

27
ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕೆ ಅಭ್ಯಾಸಕ್ಕಿಳಿದ ಪೃಥ್ವಿ ಶಾ

37
ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಅಭ್ಯಾಸ
ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಅಭ್ಯಾಸ
47
ಅಭ್ಯಾಸಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಜೊತೆ ಪೃಥ್ವಿ ಶಾ ಸಮಾಲೋಚನೆ

57
ರಾಜ್‌ಕೋಟ್ ಮೈದಾನದಲ್ಲಿ ಅಜಿಂಕ್ಯ ರಹಾನೆ ಕಠಿಣ ಪ್ರಾಕ್ಟೀಸ್

67

77
ಟೀಂ ಇಂಡಿಯಾ ಸೇರಿಕೊಂಡ ಕನ್ನಡಿಗ ಮಯಾಂಕ್ ಅಗರ್ವಾಲ್ ಅಭ್ಯಾಸ

click me!

Recommended Stories