ಯುಎಸ್ ಓಪನ್'ಗೆ ಜೋಕೋವಿಚ್ ಗೈರು..?

Published : Jul 25, 2017, 06:33 PM ISTUpdated : Apr 11, 2018, 12:41 PM IST
ಯುಎಸ್ ಓಪನ್'ಗೆ ಜೋಕೋವಿಚ್ ಗೈರು..?

ಸಾರಾಂಶ

ಮೊಣಕೈ ಗಾಯದ ಕಾರಣ ಜೋಕೋವಿಚ್, ಇತ್ತೀಚೆಗೆ ಮುಕ್ತಾಯಗೊಂಡ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿವೃತ್ತಿ ಪಡೆದು ಟೂರ್ನಿಯಿಂದ ಹೊರಬಿದ್ದಿದ್ದರು.

ಬೆಲ್ಗ್ರೇಡ್(ಜು.25): ವಿಶ್ವದ ನಂ.4 ಆಟಗಾರ ನೋವಾಕ್ ಜೋಕೋವಿಚ್ ಮುಂದಿನ ತಿಂಗಳು ನಡೆಯಲಿರುವ ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್'ಸ್ಲಾಂನಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

ಮೊಣಕೈ ಗಾಯದ ಕಾರಣ ಜೋಕೋವಿಚ್, ಇತ್ತೀಚೆಗೆ ಮುಕ್ತಾಯಗೊಂಡ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿವೃತ್ತಿ ಪಡೆದು ಟೂರ್ನಿಯಿಂದ ಹೊರಬಿದ್ದಿದ್ದರು.

ಸತತವಾಗಿ ಟೆನಿಸ್ ಆಡುತ್ತಲೇ ಇರುವ ಕಾರಣ ಅವರ ಮೊಣಕೈ ಮೇಲೆ ಅತಿಯಾಗಿ ಒತ್ತಡ ಬಿದ್ದಿದ್ದು, ಅವರಿಗೆ ಒಂದೂವರೆಯಿಂದ ಮೂರು ತಿಂಗಳ ವಿಶ್ರಾಂತಿ ಸೂಚಿಸಲಾಗಿದೆ ಎಂದು ಸರ್ಬಿಯಾ ಟೆನಿಸ್ ಫೆಡರೇಶನ್'ನ ವೈದ್ಯರು ಸೂಚಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

109 ರನ್ ಗಳಿಸಿದ ಆರ್ಯವೀರ್ ಸೆಹ್ವಾಗ್; ಮಗನಿಗೆ ಎಚ್ಚರಿಕೆಯ ಕಿವಿ ಮಾತು ಹೇಳಿದ ವೀರೂ..!
ತಂಡದ 7 ಬೇರೆ ಬೇರೆ ಕ್ರಿಕೆಟಿಗರ ಸರ್‌ನೇಮ್ ಒಂದೇ, ಗಮನಸೆಳೆದ ಏಷ್ಯನ್ ಗೇಮ್ಸ್ ಸ್ಕೋರ್‌ಬೋರ್ಡ್