ಭಾರತಕ್ಕೆ ಬಂದಿಳಿದ ಕಿವೀಸ್ ಪಡೆ

Published : Oct 13, 2017, 06:20 PM ISTUpdated : Apr 11, 2018, 12:46 PM IST
ಭಾರತಕ್ಕೆ ಬಂದಿಳಿದ ಕಿವೀಸ್ ಪಡೆ

ಸಾರಾಂಶ

ಒಟ್ಟು 16 ದಿನಗಳ ಪ್ರವಾಸ ಇದಾಗಿದ್ದು ನ್ಯೂಜಿಲೆಂಡ್, ಭಾರತ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ.

ಮುಂಬೈ(ಅ.13): ಭಾರತ ವಿರುದ್ಧ ಸೀಮಿತ ಓವರ್ ಸರಣಿ ಆಡಲು ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿದೆ.

ಅಕ್ಟೋಬರ್ 22ರಿಂದ ಆರಂಭವಾಗಲಿರುವ ಏಕದಿನ ಸರಣಿಯಾಡಲು 9 ಸದಸ್ಯರನ್ನೊಳಗೊಂಡ ತಂಡವಿಂದು ಮುಂಬೈಗೆ ಬಂದಿಳಿದೆ. 15 ಆಟಗಾರ ಪೈಕಿ 9 ಮಂದಿ ಆಟಗಾರರು ಇಂದು ಮುಂಬೈಗೆ ಬಂದಿಳಿದ್ದು, ಇನ್ನುಳಿದ 6 ಆಟಗಾರರನ್ನು ನ್ಯೂಜಿಲೆಂಡ್ ‘ಎ’ ತಂಡದಿಂದ ಆಯ್ಕೆ ಮಾಡುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಈಗಾಗಲೇ ಹೈದರಾಬಾದ್'ನಲ್ಲಿ ನ್ಯೂಜಿಲೆಂಡ್ ‘ಎ’ ತಂಡ ಭಾರತ ‘ಎ’ ವಿರುದ್ಧ ಸರಣಿ ಆಡುತ್ತಿದೆ.

ಒಟ್ಟು 16 ದಿನಗಳ ಪ್ರವಾಸ ಇದಾಗಿದ್ದು ನ್ಯೂಜಿಲೆಂಡ್, ಭಾರತ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ.

ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಭಾರತಕ್ಕೆ ಬಂದಿಳಿದಿರುವುದು ಸಂತಸ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!