ಮಿ. ನಾಗ್ಸ್ ಎದೆ ಬಡ್ಕೊಂಡು ಅಳ್ತಾಯಿರೋದು ಆರ್'ಸಿಬಿ ಸೋಲುತ್ತಿರುವುದಕ್ಕಲ್ಲ

Published : Apr 17, 2017, 04:43 PM ISTUpdated : Apr 11, 2018, 12:49 PM IST
ಮಿ. ನಾಗ್ಸ್ ಎದೆ ಬಡ್ಕೊಂಡು ಅಳ್ತಾಯಿರೋದು ಆರ್'ಸಿಬಿ ಸೋಲುತ್ತಿರುವುದಕ್ಕಲ್ಲ

ಸಾರಾಂಶ

ನಾಗ್ಸ್ ಅಳೋವಂತೆ ಮಾಡಿದ್ದು ಎಬಿಡಿ

ಆರ್'ಸಿಬಿ ಗೆಲ್ಲಲಿ ಇಲ್ಲವೇ ಸೋಲಲಿ ಪದೇಪದೆ ಒಂದಿಲ್ಲೊಂದು ತಮಾಶೆ ಮೂಲಕ ನಮ್ಮ ಮುಂದೆ ಹಾಜರಾಗುವ ಆರ್'ಸಿಬಿ ಇನ್'ಸೈಡರ್ ಮಿ. ನಾಗ್ಸ್ ಈಗ ಎದೆ-ಎದೆ ಬಡ್ಕೊಂಡು ಅಳ್ತಾಯಿದಾರೆ...

ಆರ್'ಸಿಬಿ ಸೋಲಿನ ಮೇಲೆ ಸೋಲುತ್ತಿರುವುದಕ್ಕೆ ಹೀಗೆ ಮಾಡ್ತಾ ಇದಾರೆ ಅಂತ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು... ಅಂತೆ ಹಾಗಾದ್ರೆ ಮತ್ತೇನಪ್ಪ ಪ್ರಾಬ್ಲಂ ಅಂತೀರಾ ಅವರ ಮಾತಲ್ಲೆ ಕೇಳಿ...  ಇನ್ನೊಂದಷ್ಟು ಮಜಾ ಸಿಗತ್ತೆ ನಿಮಗೆ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ: ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO
Ind Vs Pak: ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!