ಮಿ.360 ಖ್ಯಾತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಮತ್ತೊಂದು ಪ್ರತಿಭೆ ಅನಾವರಣಗೊಂಡಿದೆ.
ಆರ್'ಸಿಬಿ ಇನ್'ಸೈಡರ್'ನಲ್ಲಿ ಮಿ.ನ್ಯಾಗ್ಸ್ ಜೊತೆ ಮ್ಯೂಸಿಕ್ ಸ್ಪರ್ಧೆಯಲ್ಲಿ ಭಾಗವಹಿದ್ದ ಎಬಿ ಡಿವಿಲಿಯರ್ಸ್ ಮೌತ್ ಆರ್ಗನ್(ತುತ್ತೂರಿ) ಬಳಸಿ ಡಾ. ರಾಜ್ ಕುಮಾರ್ ಅಭಿನಯದ 'ಪ್ರೇಮದ ಕಾಣಿಕೆ' ಚಿತ್ರದ 'ಬಾನಿಗೊಂದು ಎಲ್ಲೆ ಎಲ್ಲಿದೆ' ಹಾಡನ್ನು ನುಡಿಸಿದ್ದಾರೆ.

ಇದನ್ನು ಓದಿ: ಎಬಿಡಿ ನಿಯಂತ್ರಿಸೋದು ಹೇಗಂತೆ ಗೊತ್ತಾ..? ಇದು ಸ್ಟೋಕ್ಸ್ ಕೊಟ್ಟ ಐಡಿಯಾ..!
ಇದೇ ವಿಡಿಯೋದಲ್ಲಿ ಎಬಿಡಿ ಮೂರು ಟಿಪ್ಸ್ ಸಹ ನೀಡಿದ್ದಾರೆ, ಜೊತೆಗೆ ವಿರಾಟ್ ವಿವಾಹದ ಬಗ್ಗೆ ಕೂಡಾ ಮಾತನಾಡಿದ್ದಾರೆ. ಎಬಿಡಿ ಏನಂದ್ರು ನೀವೇ ನೋಡಿ...