ಹೊಸ ಹೇರ್'ಸ್ಟೈಲ್'ನಲ್ಲಿ ಧೋನಿ ಶೈನಿಂಗ್

Published : Apr 23, 2018, 04:29 PM IST
ಹೊಸ ಹೇರ್'ಸ್ಟೈಲ್'ನಲ್ಲಿ ಧೋನಿ ಶೈನಿಂಗ್

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ, ವಿನೂತನ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಸ್ಟೈಲ್‌'ಗಳಿಗೆ ಭಾರತದ ಮಾಜಿ ನಾಯಕ ಹೆಸರು ವಾಸಿಯಾಗಿದ್ದಾರೆ.

ಹೈದರಾಬಾದ್(ಏ.23): ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ, ವಿನೂತನ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಸ್ಟೈಲ್‌'ಗಳಿಗೆ ಭಾರತದ ಮಾಜಿ ನಾಯಕ ಹೆಸರು ವಾಸಿಯಾಗಿದ್ದಾರೆ.

ತಾರಾ ಕೇಶ ವಿನ್ಯಾಸಗಾರ್ತಿ ಹಾಗೂ ಧೋನಿಯ ಆಪ್ತ ಸ್ನೇಹಿತೆ ಸಪ್ನಾ ಭವ್ನಾನಿ, ಈ ಹೊಸ ಹೇರ್‌ಸ್ಟೈಲ್‌'ನ ಹೆಸರು ‘ವೈಕಿಂಗ್’ ಎಂದು ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಸಿಎಸ್‌ಕೆ ನಾಯಕನ ನೂತನ ವಿನ್ಯಾಸ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

2 ವರ್ಷಗಳ ಬಳಿಕ ಐಪಿಎಲ್'ಗೆ ಕಮ್'ಬ್ಯಾಕ್ ಮಾಡಿರುವ ಚೆನ್ನೈ ಸೂಪರ್'ಕಿಂಗ್ಸ್ ಅದ್ಭುತ ಪ್ರದರ್ಶನ ತೋರುತ್ತಿದ್ದು, 5 ಪಂದ್ಯಗಳಲ್ಲಿ 4 ನಾಲ್ಕು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ: ಅಶ್ವಿನ್ ಅಚ್ಚರಿಯ ಹೇಳಿಕೆ