16 ಬಾಲ್‌ನಲ್ಲಿ 74 ರನ್ ಚಚ್ಚಿದ ಮಿನಿ ಧೋನಿ, ದಾಖಲೆಗಳೆಲ್ಲ ಧೂಳಿಪಟ

Published : Nov 21, 2018, 10:06 PM ISTUpdated : Nov 21, 2018, 10:12 PM IST
16 ಬಾಲ್‌ನಲ್ಲಿ 74 ರನ್ ಚಚ್ಚಿದ ಮಿನಿ ಧೋನಿ, ದಾಖಲೆಗಳೆಲ್ಲ ಧೂಳಿಪಟ

ಸಾರಾಂಶ

ದುಬೈ ನಲ್ಲಿ ನಡೆಯುತ್ತಿರುವ ಟಿ-10 ಕ್ರಿಕೆಟ್ ನಲ್ಲಿ ಇನ್ನು ಯಾವ ಯಾವ ತರಹದ ದಾಖಲೆಗಳು ನಿರ್ಮಾಣವಾಗಲಿದೆಯೋ ಗೊತ್ತಿಲ್ಲ. ನ 21 ಅಂದರೆ ಇಂದು ಆರಂಭವಾದ ಟಿ-10 ಕ್ರಿಕೆಟ್ ನಲ್ಲಿ ಅಫಘಾನಿಸ್ಥಾನದ ಆಟಗಾರ ಮೊಹಮದ್ ಶೇಹಜಾದ್ ದಾಖಲೆಯನ್ನು ಬರೆದಿದ್ದಾರೆ.

ದುಬೈ[ನ.21]  ನ.21ರಿಂದ ಡಿ.2ರವರೆಗೆ ಶಾರ್ಜಾದಲ್ಲಿ ನಡೆಯಲಿರುವ ಟಿ10 ಲೀಗ್‌ನ 2ನೇ(ಮೊದಲ ಅಧಿಕೃತ) ಆವೃತ್ತಿ ದಾಖಲೆಯಿಂದಲೇ ಆರಂಭವಾಗಿದೆ. 4 ಓವರ್ ನಲ್ಲಿ 96 ರನ್ ಚೇಸ್ ಮಾಡಲಾಗಿದೆ. 

16 ಎಸೆತ ಎದುರಿಸಿದ ದಾಂಡಿಗ ಶೆಹಜಾದ್ ಗಳಿಸಿದ್ದು ಬರೋಬ್ಬರಿ 74 ರನ್. 12 ಚೆಂಡಲ್ಲಿ ಅರ್ಧಶತಕ, ಎಂಟು ಸಿಕ್ಸರ್ ದಾಖಲೆ ಸೇರಿದರೆ 95 ರನ್ ಅನ್ನು ಕೇವಲ 17 ನಿಮಿಷದಲ್ಲಿ ಚೇಸ್ ಮಾಡಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cricket: 30 ಎಸೆತಗಳ ಆಟವೂ ಅಂತರರಾಷ್ಟ್ರೀಯ ಪಂದ್ಯವಾ? ಭಾರತ-ಜಪಾನ್ ಕದನದ ಹಿನ್ನೆಲೆಯಲ್ಲಿ ಐಸಿಸಿ ರೂಲ್ಸ್‌ ಬಿಚ್ಚಿಟ್ಟ ಸತ್ಯ!
India vs Japan T20: ಕೊನೆ ಓವರ್‌ವರೆಗೂ ವಿಶ್ವ ಚಾಂಪಿಯನ್ನರನ್ನು ನಡುಗಿಸಿದ ಜಪಾನ್: 2 ರನ್‌ಗಳಿಂದ ಭಾರತಕ್ಕೆ ರೋಚಕ ಜಯ