3.39 ನಿಮಿಷ ಕಾಲಾವಧಿಯ ಗೀತೆ ಇದಾಗಿದ್ದು, ದೇಶದ ಕ್ರೀಡಾ ಇತಿಹಾಸವನ್ನು ಸಾರಿ ಹೇಳಲಿದೆ. ಗೋಪಿಚಂದ್, ಸಚಿನ್ ತೆಂಡುಲ್ಕರ್, ಬೈಚುಂಗ್ ಭುಟಿಯಾ ಸೇರಿದಂತೆ ಭಾರತದ ಕ್ರೀಡಾಕ್ಷೇತ್ರಕ್ಕೆ ಕೊಡುಗೆ ನೀಡಿದ ದಿಗ್ಗಜರ ತುಣುಕುಗಳನ್ನು ಧ್ಯೇಯಗೀತೆಯ ವಿಡಿಯೋ ಒಳಗೊಂಡಿದೆ.
ನವದೆಹಲಿ(ಜ.16): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಖೇಲೋ ಇಂಡಿಯಾ’ದ ಧ್ಯೇಯ ಗೀತೆಯನ್ನು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅನಾವರಣಗೊಳಿಸಿದ್ದಾರೆ.
3.39 ನಿಮಿಷ ಕಾಲಾವಧಿಯ ಗೀತೆ ಇದಾಗಿದ್ದು, ದೇಶದ ಕ್ರೀಡಾ ಇತಿಹಾಸವನ್ನು ಸಾರಿ ಹೇಳಲಿದೆ. ಗೋಪಿಚಂದ್, ಸಚಿನ್ ತೆಂಡುಲ್ಕರ್, ಬೈಚುಂಗ್ ಭುಟಿಯಾ ಸೇರಿದಂತೆ ಭಾರತದ ಕ್ರೀಡಾಕ್ಷೇತ್ರಕ್ಕೆ ಕೊಡುಗೆ ನೀಡಿದ ದಿಗ್ಗಜರ ತುಣುಕುಗಳನ್ನು ಧ್ಯೇಯಗೀತೆಯ ವಿಡಿಯೋ ಒಳಗೊಂಡಿದೆ.
undefined
ಹೀಗಿದೆ ನೋಡಿ ಖೇಲೋ ಇಂಡಿಯಾದ ಧ್ಯೇಯಗೀತೆ...