ದೆಹಲಿ ವಿರುದ್ಧ ಮೆಲುಗೈ ಸಾಧಿಸಿದ ಕರ್ನಾಟಕ

Published : Oct 20, 2016, 05:55 PM ISTUpdated : Apr 11, 2018, 12:35 PM IST
ದೆಹಲಿ ವಿರುದ್ಧ ಮೆಲುಗೈ ಸಾಧಿಸಿದ ಕರ್ನಾಟಕ

ಸಾರಾಂಶ

35.5 ಓವರ್​ನಲ್ಲಿ ಡೆಲ್ಲಿ ಆಲೌಟ್ ಆಯ್ತು. ಮೂವರು ಸೊನ್ನೆ ಸುತ್ತಿದ್ರು. ವೇಗಿಗಳಾದ ಎಸ್. ಅರವಿಂದ್​ 4, ಕೆ. ಗೌತಮ್​ 3 ಮತ್ತು ಅಭಿಮನ್ಯು ಮಿಥುನ್ 2 ವಿಕೆಟ್ ಕಬಳಿಸಿದ್ರು.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡ ಕೇವಲ 90 ರನ್​ಗೆ ಆಲೌಟ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕರ್ನಾಟಕ ಫಾಸ್ಟ್ ಬೌಲರ್​ಗಳ ಮುಂದೆ ಮಂಕಾಗಿತು. 35.5 ಓವರ್​ನಲ್ಲಿ ಡೆಲ್ಲಿ ಆಲೌಟ್ ಆಯ್ತು. ಮೂವರು ಸೊನ್ನೆ ಸುತ್ತಿದ್ರು. ವೇಗಿಗಳಾದ ಎಸ್. ಅರವಿಂದ್​ 4, ಕೆ. ಗೌತಮ್​ 3 ಮತ್ತು ಅಭಿಮನ್ಯು ಮಿಥುನ್ 2 ವಿಕೆಟ್ ಕಬಳಿಸಿದ್ರು. ಮೊದಲ ಇನ್ನಿಂಗ್ಸ್ ಆರಂಬಿಸಿದ ಕರ್ನಾಟಕ ಆರಂಭಿಕರಾದ ಆರ್​.ಸಮರ್ಥ್​, ಮಯಾಂಕ್​ ಅಗರ್​ವಾಲ್​ ಅವರ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 131ರನ್​ಗಳಿಸಿದ್ದು, 41 ರನ್​ಗಳ ಮುನ್ನಡೆ ಪಡೆದುಕೊಂಡಿದೆ..

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೀನಾ ತವರಲ್ಲೇ ಅವರ ಫ್ಯಾನ್ಸ್ ಸೈಲೆನ್ಸ್ ಮಾಡಿದ ಸಾತ್ವಿಕ್-ಚಿರಾಗ್ ಜೋಡಿ..! ಚೀನಾ ಮಾಸ್ಟರ್ಸ್ ಗೆದ್ದು ಬೀಗಿದ ಭಾರತದ ಶಟ್ಲರ್
ದುಲೀಪ್ ಟ್ರೋಫಿ ಫೈನಲ್: ಇಶಾನ್ ಕಿಶನ್ ಸ್ಪೋಟಕ ಶತಕ, ಮೊದಲ ದಿನವೇ ದಕ್ಷಿಣ ವಲಯ ಎದುರು ಪೂರ್ವ ವಲಯ ಮೇಲುಗೈ