
ಟೋಕಿಯೋ(ಜಪಾನ್)ಅ.01): ಅತ್ಯುತ್ತಮ ಫಿಟ್ನೆಸ್ ಹೊಂದಿರುವ ವಿಶ್ವ ನಂ.1 ಟೆನಿಸಿಗ ಸರ್ಬಿಯಾದ ನೊವಾಕ್ ಜೋಕೋವಿಚ್, ಸೋಮವಾರ ಇಲ್ಲಿನ ನಿವೃತ್ತ ಸುಮೋ ಪಟುಗಳ ಜೊತೆ ಸೆಣಸುವ ಸಾಹಸಕ್ಕೆ ಕೈಹಾಕಿದರು. 32ರ ಹರೆಯದ ಆಟಗಾರ ಜೋಕೋವಿಚ್ ಜಪಾನ್ ಓಪನ್ ಟೆನಿಸ್ ಟೂರ್ನಿ ಆಡುವುದಕ್ಕಾಗಿ ಟೋಕಿಯೋ ಆಗಮಿಸಿದ್ದರು.
ಇದೇ ವೇಳೆ ಸಾಂಪ್ರದಾಯಿಕ ಸುಮೋ ಕುಸ್ತಿ ರಿಂಗ್‌ಗೆ ಭೇಟಿ ನೀಡಿದ ಜೋಕೋವಿಚ್, ಮುಂಜಾನೆ ಸುಮೋ ಕುಸ್ತಿಪಟುಗಳ ವ್ಯಾಯಾಮ ವೀಕ್ಷಿಸಿದರು. ಮಾಜಿ ಕುಸ್ತಿಪಟುವೊಬ್ಬರನ್ನು ಎದುರಿಸುವ ವಿಫಲ ಯತ್ನವೂ ಜೋಕೋವಿಚ್ ಮಾಡಿದರು. ಈ ವಿಡಿಯೋ ವೈರಲ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.