ಐಪಿಎಲ್ ಹರಾಜು 2019: ಈ ವರೆಗಿನ IPL Acution ಅಪ್‌ಡೇಟ್ಸ್!

Published : Dec 18, 2018, 04:43 PM IST
ಐಪಿಎಲ್ ಹರಾಜು 2019: ಈ ವರೆಗಿನ IPL Acution ಅಪ್‌ಡೇಟ್ಸ್!

ಸಾರಾಂಶ

ಐಪಿಎಲ್ ಹರಾಜು ಪ್ರಕ್ರಿಯೆ ಜೈಪುರದಲ್ಲಿ ನಡೆಯುತ್ತಿದೆ. ಈವರೆಗಿನ ಹರಾಜಿನಲ್ಲಿ ಸೇಲಾದ ಆಟಗಾರರು ಯಾರು? ಮಾರಾಟವಾಗದೇ ಉಳಿದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.

ಜೈಪುರ(ಡಿ.18): ಬಹುನಿರೀಕ್ಷಿತ  12ನೇ ಆವೃತ್ತಿ ಐಪಿಎಲ್ ಟೂರ್ನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಯುವರಾಜ್ ಸಿಂಗ್, ಚೇತೇಶ್ವರ್ ಪೂಜಾರ ಸೇರಿದಂತೆ ಹಲವು ಕ್ರಿಕೆಟಿಗರು ಮಾರಾಟವಾಗದೇ ಉಳಿದಿದ್ದರೆ, ವೆಸ್ಟ್ಇಂಡೀಸ್ ಆಲ್ರೌಂಡರ್ ಕಾರ್ಲೋಸ್ ಬ್ರಾಥ್ವೈಟ್ ಹಾಗೂ ಅಕ್ಸರ್ ಪಟೇಲ್ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ.

ಇದನ್ನೂ ಓದಿ: #IPLAuction2019 ಹರಾಜಿನಲ್ಲಿ ಯಾವ ಕ್ರಿಕೆಟಿಗ ಯಾವ ತಂಡಕ್ಕೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವೆಸ್ಟ್ಇಂಡೀಸ್ ಯುವ ಬ್ಯಾಟ್ಸ್‌ಮನ್ ಶಿಮ್ರೊಮ್ ಹೆಟ್ಮೆಯರ್ ಅವರನ್ನ 4.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇನ್ನು ಟೀಂ ಇಂಡಿಯಾ ಆಲ್ರೌಂಡರ್ ಗುರಕೀರತ್ ಸಿಂಗ್ ಮಾನ್ ಅವರನ್ನ 50 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ.

ಪಿಎಲ್ ಹರಾಜು 2019: 2 ಕೋಟಿಗೆ ಡೆಲ್ಲಿ ಪಾಲಾದ ಹನುಮಾ ವಿಹಾರಿ

ಐಪಿಎಲ್ ಹರಾಜು 2019: 4.2 ಕೋಟಿಗೆ RCB ಪಾಲಾದ ಶಿಮ್ರೊನ್ ಹೆಟ್ಮೆಯರ್ 

ಐಪಿಎಲ್ ಹರಾಜು 2019: ಕಾರ್ಲೋಸ್ ಬ್ರಾಥ್ವೈಟ್ 5 ಕೋಟಿಗೆ ಕೆಕೆಆರ್ ತಂಡದ ಪಾಲು

ಐಪಿಎಲ್ ಹರಾಜು 2019:  ಯುವರಾಜ್ ಸಿಂಗ್ ಅನ್‌ಸೋಲ್ಡ್

ಐಪಿಎಲ್ ಹರಾಜು 2019:  1 ಕೋಟಿಗೆ ಮೊಯಿಸಿಸ್ ಹೆನ್ರಿಕೆಸ್ ಖರೀದಿಸಿದ ಪಂಜಾಬ್

ಐಪಿಎಲ್ ಹರಾಜು 2019:  5 ಕೋಟಿಗೆ ಅಕ್ಸರ್ ಪಟೇಲ್ ಡೆಲ್ಲಿ ತಂಡದ ಪಾಲು

ಐಪಿಎಲ್ ಹರಾಜು 2019: 50 ಲಕ್ಷಕ್ಕೆ ಗುರಕೀರತ್ ಸಿಂಗ್ ಮಾನ್ ಖರೀದಿಸಿದ RCB

ಐಪಿಎಲ್ ಹರಾಜು 2019: 2.2 ಕೋಟಿಗೆ ಜಾನಿ ಬೈರಿಸ್ಟೋ ಖರೀದಿಸಿದ ಸನ್‌ರೈಸರ್ಸ್

ಐಪಿಎಲ್ ಹರಾಜು 2019: 4.2 ಕೋಟಿಗೆ ನಿಕೋಲಸ್ ಪೂರನ್ ಖರೀದಿಸಿದ ಪಂಜಾಬ್

ಐಪಿಎಲ್ ಹರಾಜು 2019: ವೃದ್ಧಿಮಾನ್ ಸಾಹ 1.2 ಕೋಟಿಗೆ ಸನ್‌ರೈಸರ್ಸ್ ಪಾಲು

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?