ನಾಳೆಯಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್

Published : Nov 25, 2016, 07:55 AM ISTUpdated : Apr 11, 2018, 01:00 PM IST
ನಾಳೆಯಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್

ಸಾರಾಂಶ

ಭಾರತ ತಂಡದಲ್ಲಿ  ವಿಕೆಟ್​ ಕೀಪರ್​ ವೃದ್ಧಿಮಾನ ಸಾಹ ಬದಲಿಗೆ ಪಾರ್ಥಿವ್ ಪಟೇಲ್​ ಆಡಲಿದ್ದಾರೆ. ಎರಡನೇ ಟೆಸ್ಟ್​ ಗೆದ್ದಿರುವ ಭಾರತ ಮೂರನೇ ಟೆಸ್ಟ್​ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 

ಮೊಹಾಲಿ(ನ.25):  ನಾಳೆಯಿಂದ ಭಾರತ-ಇಂಗ್ಲೆಂಡ್​ 3ನೇ ಟೆಸ್ಟ್​ ಮೊಹಾಲಿಯಲ್ಲಿ ಆರಂಭವಾಗಲಿದೆ. ಉಭಯ ತಂಡಗಳಿಗೆ ಇದು ಅತ್ಯಂತ ಮಹತ್ವದ ಟೆಸ್ಟ್​ ಆಗಿದೆ. 

ಭಾರತ ತಂಡದಲ್ಲಿ  ವಿಕೆಟ್​ ಕೀಪರ್​ ವೃದ್ಧಿಮಾನ ಸಾಹ ಬದಲಿಗೆ ಪಾರ್ಥಿವ್ ಪಟೇಲ್​ ಆಡಲಿದ್ದಾರೆ. ಎರಡನೇ ಟೆಸ್ಟ್​ ಗೆದ್ದಿರುವ ಭಾರತ ಮೂರನೇ ಟೆಸ್ಟ್​ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 

ಮೊಹಾಲಿ ಪಿಚ್​ ಸ್ಪಿನರ್​ಗಳಿಗೆ ಹೆಚ್ಚು ಸಹಾಯಕಾರಿಯಾಗಿರುವುದರಿಂದ ಉಭಯ ತಂಡಗಳಲ್ಲಿ ಉತ್ತಮ ಸ್ಪಿನರ್​ಗಳಿರುವುದರಿಂದ ರೋಚಕ ಪಂದ್ಯಕ್ಕೆ ಮೊಹಾಲಿ ವೇದಿಕಾಯಾಗಲಿದೆ.  ಐದು ಪಂದ್ಯಗಳ ಟೆಸ್ಟ್​  ಸರಣಿಯಲ್ಲಿ  ಭಾರತ 1-0 ಯಿಂದ  ಮುಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್: ನಿನ್ನೆ ನಡೆದ ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ರಣಜಿ ಫೈನಲ್: ಮಯಾಂಕ್ ಅಗರ್‌ವಾಲ್ ಕೆಚ್ಚೆದೆಯ ಶತಕ, ಜಮ್ಮು ಎದುರು ಮುಂದುವರೆದ ರಾಜ್ಯದ ಹೋರಾಟ