ಟೆಸ್ಟ್-ಒನ್ ಡೇಯಲ್ಲಿ ಟೀಂ ಇಂಡಿಯಾ ನಂ.1

Published : Sep 25, 2017, 10:22 AM ISTUpdated : Apr 11, 2018, 01:04 PM IST
ಟೆಸ್ಟ್-ಒನ್ ಡೇಯಲ್ಲಿ ಟೀಂ ಇಂಡಿಯಾ ನಂ.1

ಸಾರಾಂಶ

ದ್ವಿತಿಯ ಪಂದ್ಯ ಗೆದ್ದಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾದ ರೇಟಿಂಗ್ ಅಂಕಗಳು ಸಮಗೊಂಡಿದ್ದವು.

ಇಂದೋರ್(ಸೆ.25):  ಆಸೀಸ್ ವಿರುದ್ಧದ ಮೂರನೇ ಪಂದ್ಯ ಗೆಲ್ಲುವ ಮೂಲಕ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ.

ದ್ವಿತಿಯ ಪಂದ್ಯ ಗೆದ್ದಾಗಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾದ ರೇಟಿಂಗ್ ಅಂಕಗಳು ಸಮಗೊಂಡಿದ್ದವು.

ಇದೀಗ ಭಾರತ, ಆಫ್ರಿಕಾಗಿಂತ 1 ಅಂಕ ಹೆಚ್ಚಿಗೆ ಪಡೆದಿದೆ. ಭಾರತ 120 ಅಂಕ, ಆಫ್ರಿಕಾ 119 ಅಂಕ ಪಡೆದಿದೆ. ಈಗಾಗಲೇ ಟೆಸ್ಟ್ ಶ್ರೇಯಾಂಕದಲ್ಲೂ ಭಾರತ ಅಗ್ರಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ಬ್ಯಾಟರ್‌ ಆಗಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಅಗತ್ಯವೇ ಇರಲಿಲ್ಲ ಎಂದ ಮಾಜಿ ಕ್ರಿಕೆಟಿಗ! ಹೀಗೆ ಹೇಳಲು ಕಾರಣವೂ ಇದೆ
ಕೇರಳ ಕ್ರೀಡಾ ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ