ಇಂದು ಭಾರತ-ಕಿವೀಸ್ 3ನೇ ಫೈಟ್​: ಯಾರಿಗೆ ಸಿಗಲಿದೆ ಸರಣಿಯಲ್ಲಿ ಮುನ್ನಡೆ

Published : Oct 23, 2016, 04:44 AM ISTUpdated : Apr 11, 2018, 12:50 PM IST
ಇಂದು ಭಾರತ-ಕಿವೀಸ್ 3ನೇ ಫೈಟ್​: ಯಾರಿಗೆ ಸಿಗಲಿದೆ ಸರಣಿಯಲ್ಲಿ ಮುನ್ನಡೆ

ಸಾರಾಂಶ

ಈಗ ಸರಣಿ ಮುನ್ನಡೆಗಾಗಿ ಮೊಹಾಲಿಯಲ್ಲಿ ಕಾದಾಡಲಿವೆ. ಮೊದಲ ಪಂದ್ಯವನ್ನ ಭರ್ಜರಿಯಾಗಿ ಗೆದ್ದಿದ್ದ ಟೀಮ್ ಇಂಡಿಯಾ, ಸೆಕೆಂಡ್ ಮ್ಯಾಚ್ ಅನ್ನ ವಿರೋಚಿತವಾಗಿ ಸೋತಿತ್ತು. ಈಗ ಮೊಹಾಲಿಯಲ್ಲಿ ಮತ್ತೆ ಜಯ ಕಾಣಲು ಎದುರು ನೋಡುತ್ತಿದೆ. 

ಮೊಹಾಲಿ(ಅ.23): ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಏಕದಿನ ಪಂದ್ಯ ನಡೆಯಲಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರದರಿಂದ ಸರಣಿ 1-1ರಿಂದ ಸಬಲಗೊಂಡಿದೆ.

ಈಗ ಸರಣಿ ಮುನ್ನಡೆಗಾಗಿ ಮೊಹಾಲಿಯಲ್ಲಿ ಕಾದಾಡಲಿವೆ. ಮೊದಲ ಪಂದ್ಯವನ್ನ ಭರ್ಜರಿಯಾಗಿ ಗೆದ್ದಿದ್ದ ಟೀಮ್ ಇಂಡಿಯಾ, ಸೆಕೆಂಡ್ ಮ್ಯಾಚ್ ಅನ್ನ ವಿರೋಚಿತವಾಗಿ ಸೋತಿತ್ತು. ಈಗ ಮೊಹಾಲಿಯಲ್ಲಿ ಮತ್ತೆ ಜಯ ಕಾಣಲು ಎದುರು ನೋಡುತ್ತಿದೆ. 

ಮೊಹಾಲಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿಲ್ಲ. ಜ್ವರದಿಂದ ಬಳಲುತ್ತಿದ್ದ ಸುರೇಶ್ ರೈನಾ, ಗುಣಮುಖರಾಗಿದ್ದು, 3ನೇ ಪಂದ್ಯ ಆಡಿದ್ದಾರೆ. ಆದ್ರೆ ಅವರಿಗೆ ಯಾರು ಸ್ಥಾನ ಬಿಟ್ಟುಕೊಡ್ತಾರೆ ಅನ್ನೋದು ಕುತೂಹಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್
ಐಪಿಎಲ್ ಹರಾಜಿನಲ್ಲಿ ಜಾಕ್‌ಪಾಟ್‌; 8 ಕೋಟಿಗಾಗಿ ಹನಿಮೂನ್ ತ್ಯಾಗಕ್ಕೆ ರೆಡಿಯಾದ ಈ ಸ್ಟಾರ್ ಕ್ರಿಕೆಟರ್!