ಏಷ್ಯನ್ ಶೂಟಿಂಗ್: ಭಾರತಕ್ಕೆ ಮತ್ತೆ 4 ಚಿನ್ನ

By Web Desk  |  First Published Apr 1, 2019, 2:04 PM IST

10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತೀಯರು ಚಿನ್ನದ ಪದಕ ಕ್ಲೀನ್ ಸ್ವೀಪ್ ಮಾಡಿದರು. ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಎಲಾವೆನಿಲ್ ವಲರಿವನ್ ಸ್ವರ್ಣಕ್ಕೆ ಮುತ್ತಿಟ್ಟರು. 


ನವದೆಹಲಿ(ಏ.01): ತೈಪೆಯಲ್ಲಿ ನಡೆಯುತ್ತಿರುವ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದೆ. 

Great showing by our stars ⭐️ at the Asian Airgun C’ships! 🎉 & (both medalists) won the gold in the Women’s 10m Air Rifle and Men’s 10m Rifle event respectively. 🥇🥇

Congratulations! 👏🏻 🇮🇳 pic.twitter.com/PCJxnnBIoA

— Khelo India (@kheloindia)

ಭಾನುವಾರ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತೀಯರು ಚಿನ್ನದ ಪದಕ ಕ್ಲೀನ್ ಸ್ವೀಪ್ ಮಾಡಿದರು. ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಎಲಾವೆನಿಲ್ ವಲರಿವನ್ ಸ್ವರ್ಣಕ್ಕೆ ಮುತ್ತಿಟ್ಟರು. 

The team of , & helped India to a gold medal🥇in 10m Air Rifle Team event at Asian Airgun C’ships.👏🏻

🔹All 3 train under at Dr KSSR & are .

Fantastic show, Kudos!🎉 🇮🇳 pic.twitter.com/RlUmYeJSyD

— SAIMedia (@Media_SAI)

Latest Videos

ಪುರುಷ ಹಾಗೂ ಮಹಿಳಾ ತಂಡ ವಿಭಾಗದಲ್ಲೂ ಭಾರತ ಚಿನ್ನ ಜಯಿಸಿತು. 12 ಚಿನ್ನ, 4 ಬೆಳ್ಳಿ, 2 ಕಂಚಿನೊಂದಿಗೆ ಒಟ್ಟು 18 ಪದಕ ಗೆದ್ದಿರುವ ಭಾರತ, ಕೂಟದ ಅಂತಿಮ ದಿನವಾದ ಸೋಮವಾರ ಮತ್ತಷ್ಟು ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.

click me!