ಟೆಸ್ಟ್ ಚಾಂಪಿಯನ್'ಶಿಪ್'ಗೆ ಐಸಿಸಿಯಿಂದ ಮಾನ್ಯತೆ..?

Published : Oct 10, 2017, 11:56 AM ISTUpdated : Apr 11, 2018, 12:47 PM IST
ಟೆಸ್ಟ್ ಚಾಂಪಿಯನ್'ಶಿಪ್'ಗೆ ಐಸಿಸಿಯಿಂದ ಮಾನ್ಯತೆ..?

ಸಾರಾಂಶ

2019ರಲ್ಲಿ ಟೆಸ್ಟ್ ಚಾಂಪಿಯನ್‌'ಶಿಪ್‌'ನ ಮೊದಲ ಆವೃತ್ತಿ ನಡೆಯಲಿದೆ

ವೆಲ್ಲಿಂಗ್‌'ಟನ್(ಅ.10): ದೀರ್ಘಕಾಲದಿಂದ ಚರ್ಚಿತವಾಗುತ್ತಿರುವ ಟೆಸ್ಟ್ ಚಾಂಪಿಯನ್‌'ಶಿಪ್‌'ಗೆ ಮಾನ್ಯತೆ ನೀಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಾಗಿದ್ದು, ಶುಕ್ರವಾರ ನ್ಯೂಜಿಲೆಂಡ್‌'ನಲ್ಲಿ ನಡೆಯಲಿರುವ ಸಭೆಯಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ.

ಏಕದಿನ ಹಾಗೂ ಟಿ20 ಕ್ರಿಕೆಟ್ ವಿಶ್ವಕಪ್ ಮಾದರಿಯಲ್ಲಿ ಟೆಸ್ಟ್ ಚಾಂಪಿಯನ್‌'ಶಿಪ್ ನಡೆಸಲು 2010ರಿಂದ ಚಿಂತನೆ ನಡೆಯುತ್ತಿದೆ.

ಇದೀಗ ಅದರ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಐಸಿಸಿ ಮಾನ್ಯತೆ ನೀಡಲಿದೆ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಟೆಸ್ಟ್ ಚಾಂಪಿಯನ್‌'ಶಿಪ್‌'ನ ಮೊದಲ ಆವೃತ್ತಿ ನಡೆಯಲಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

64 ಬಾಲ್‌ನಲ್ಲಿ 124 ರನ್ ಚಚ್ಚಿದ ಮಂಧಾನ - ಒಂದೇ ಪಂದ್ಯದಲ್ಲಿ ಎರಡು ಬೃಹತ್ ವಿಶ್ವ ದಾಖಲೆ
Cricket: ಯಾರ ಪಾಲಾಗಲಿದೆ ಫೈನಲ್ ಟ್ರೋಫಿ? ಆ ಆರ್‌ಸಿಬಿ ಮಾಜಿ ಪ್ಲೇಯರ್ಸ್ ಎಂಟ್ರಿಯಿಂದ ವೈಭವ್ ಸೂರ್ಯವಂಶಿ ತಂಡಕ್ಕೆ ಫುಲ್ ಟೆನ್ಷನ್!