ಟೀಂ ಇಂಡಿಯಾದ ಮೋಸ್ಟ್ ಬ್ಯೂಟಿಫುಲ್ 10 ಕಪಲ್ಸ್- ಅಗ್ರಸ್ಥಾನ ಯಾರಿಗೆ?

First Published Sep 5, 2018, 7:00 PM IST

ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಬಹುತೇಕ ಇತ್ತೀಚೆಗೆ ದಾಂಪತ್ಯ ಜೀನವಕ್ಕೆ ಕಾಲಿಟ್ಟಿದ್ದಾರೆ.   ಹಲವು ಕ್ರಿಕೆಟಿಗರು ಬಾಲಿವುಡ್  ನಟಿಯರ ಕೈಹಿಡಿದಿದ್ದರೆ, ಇನ್ನೂ ಕೆಲವರು ಕ್ರೀಡಾಪಟುಗಳ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಇಲ್ಲಿದೆ ಟೀಂ ಇಂಡಿಯಾದ ಮೋಸ್ಟ್ ಬ್ಯೂಟಿಫುಲ್ ಕಪಲ್ಸ್ ವಿವರ ಇಲ್ಲಿದೆ.

ಮಾಜಿ ವೇಗಿ ಜಹೀರ್ ಖಾನ್ ಹಾಗೂ ಪತ್ನಿ, ಬಾಲಿವುಡ್ ನಟಿ ಸಾಗರಿಕಾ ಗಾಟ್ಗೆ
undefined
ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹಾಗೂ ಪತ್ನಿ, ಬಾಕ್ಸರ್ ಆಯೇಶಾ ಮುಖರ್ಜಿ
undefined
ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಪತ್ನಿ, ಬಾಲಿವುಡ್ ನಟಿ ಗೀತಾ ಬಸ್ರಾ
undefined
ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಪತ್ನಿ ರಾಧಿಕಾ
undefined
ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ
undefined
ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಪತ್ನಿ, ಮಾಡೆಲ್ ಹಝೆಲ್ ಕೀಚ್
undefined
ಆಲ್ರೌಂಡರ್ ಸುರೇಶ್ ರೈನಾ ಹಾಗೂ ಪತ್ನಿ ಪ್ರಿಯಾಂಕ ಚೌಧರಿ
undefined
ವೇಗಿ ಭುವನೇಶ್ವರ್ ಕುಮಾರ್ ಹಾಗೂ ಪತ್ನಿ ನೂಪುರ್ ನಗರ್
undefined
ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ
undefined
ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಜ್ದೆ
undefined
ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಾಗೂ ಪತ್ನಿ, ಸ್ಕ್ವಾಶ್ ಪಟು ದೀಪಿಕಾ ಪಲ್ಲಿಕಲ್
undefined
ವೇಗಿ ಉಮೇಶ್ ಯಾದವ್ ಹಾಗೂ ಪತ್ನಿ, ಫ್ಯಾಶನ್ ಡಿಸೈನರ್ ತಾನ್ಯ ವಾದ್ವ
undefined
click me!