ಮಸ್ತಾಗಿದೆ ಚಾಂಪಿಯನ್ಸ್ ಟ್ರೋಫಿಗೆ 'ಹರ್ ಕೋಯಿ ದೇಖೆಗಾ' ಸಾಂಗ್...!

Published : Mar 10, 2017, 09:53 AM ISTUpdated : Apr 11, 2018, 01:12 PM IST
ಮಸ್ತಾಗಿದೆ ಚಾಂಪಿಯನ್ಸ್ ಟ್ರೋಫಿಗೆ 'ಹರ್ ಕೋಯಿ ದೇಖೆಗಾ' ಸಾಂಗ್...!

ಸಾರಾಂಶ

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್'ವರ್ಕ್ ಪ್ರಸಾರ ಮಾಡಲಿದ್ದು, ಈ ಟೂರ್ನಿಗಾಗಿಯೇ ಹೊಸ ಹಾಡೊಂದನ್ನು ರಚಿಸಿದೆ.

ಮುಂಬೈ(ಮಾ.10): ಮಿನಿ ವಿಶ್ವಕಪ್ ಎಂದೇ ಕರೆಯಲಾಗುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಜೂನ್ 1ರಿಂದ ಆರಂಭವಾಗಲಿದೆ.

ಇಂಗ್ಲೆಂಡ್'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್'ವರ್ಕ್ ಪ್ರಸಾರ ಮಾಡಲಿದ್ದು, ಈ ಟೂರ್ನಿಗಾಗಿಯೇ ಹೊಸ ಹಾಡೊಂದನ್ನು ರಚಿಸಿದೆ.

ಕ್ರಿಕೆಟ್'ನ್ನು ಮತ್ತೊಂದು ಧರ್ಮ ಎಂದು ಪರಿಗಣಿಸಲಾಗುವ ಈ ದೇಶದಲ್ಲಿ ಎಲ್ಲಾ ವಯೋಮಾನದ ಕ್ರಿಕೆಟ್ ಪ್ರೇಮಿಗಳನ್ನು ಬಳಸಿಕೊಂಡು ಈ ಹಾಡನ್ನು ಸಂಯೋಜಿಸಲಾಗಿದೆ. ಈ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿಡಾಡುವುದರ ಜತೆಗೆ ಕೇಳಲು ಇಂಪಾಗಿಯೂ ಇದೆ

ಇಲ್ಲಿದೆ ಆ ಸಾಂಗ್; ಕೇಳಿ ಎಂಜಾಯ್ ಮಾಡಿ...  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾಕಪ್ 2026 ಮಹಿಳಾ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ, ಕನ್ನಡಿಗರಿಗೆ ಇದೆಯಾ ಸ್ಥಾನ?
ಟೀಂ ಇಂಡಿಯಾದ ಈ ಅಪರೂಪದ T20I ದಾಖಲೆ ಇನ್ನೂ ಅವರ ಹೆಸರಲ್ಲೇ