
ಅಬುಧಾಬಿ[ಡಿ.28]: ಯುಎಇನಲ್ಲಿ ಜ.5ರಿಂದ ಆರಂಭವಾಗಲಿರುವ ಎಎಫ್‌ಸಿ ಎಷ್ಯಾಕಪ್ ಫುಟ್ಬಾಲ್ ಟೂರ್ನಿಗೆ 23 ಸದಸ್ಯರ ಭಾರತ ತಂಡದ ಪ್ರಕಟಗೊಂಡಿದೆ.
ತಂಡವನ್ನು ಸುನಿಲ್ ಚೆಟ್ರಿ ಮುನ್ನಡೆಸಲಿದ್ದು, ಭಾರತ ಜ.6ರಂದು ಥಾಯ್ಲೆಂಡ್, ಜ.10ರಂದು ಯುಎಇ ಹಾಗೂ ಜ.14ರಂದು ಬಹರೇನ್ ವಿರುದ್ಧ ಸೆಣಸಲಿದೆ.
ತಂಡ:
ಗೋಲ್‌ಕೀಪರ್: ಗುರುಪ್ರೀತ್, ವಿಶಾಲ್, ಅಮ್ರೀಂದರ್ ಸಿಂಗ್.
ಡಿಫೆಂಡರ್ಸ್: ಪ್ರೀತಂ, ಸಾರ್ಥಕ್, ಸಂದೇಶ್, ಅನಾಸ್, ಸಲಾಂ ರಂಜನ್, ಸುಭಾಶಿಶ್, ನಾರಾಯಣ್.
ಮಿಡ್ಫೀಲ್ಡರ್ಸ್: ಉದಾಂತ ಸಿಂಗ್, ಜಾಕಿಚಾಂದ್, ಜರ್ಮನ್‌ಪ್ರೀತ್, ಪ್ರಣಯ್, ಅನಿರುದ್ಧ್, ವಿನಿತ್ ರೈ, ರೊವ್ಲಿನ್, ಆಶಿಕ್, ಹಲಿಚರಣ್.
ಫಾರ್ವರ್ಡ್ಸ್: ಸುಮಿತ್, ಬಲ್ವಂತ್, ಸುನಿಲ್ ಚೆಟ್ರಿ, ಜೆಜೆ ಲಲ್ಪೆಕ್ಲುವಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.