ಜೂನ್ 14 ರಿಂದ ಜುಲೈ 15 ವರೆಗೆ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲಿದೆ. 64 ಪಂದ್ಯಗಳನ್ನೊಳಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳುತ್ತಿವೆ. 8 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 4 ತಂಡಗಳು ಇರಲಿವೆ.
ಬೆಂಗಳೂರು (ಮೇ.30): ಫಿಫಾ ವಿಶ್ವಕಪ್ ಫುಟ್ಬಾಲ್‌ಗೆ ಕ್ಷಣಗಣನೇ ಆರಂಭವಾಗಿದೆ. ಜೂನ್ 14 ರಿಂದ ಆರಂಭವಾಗಲಿರುವ ಫುಟ್ಬಾಲ್ ಕ್ರೀಡಾಹಬ್ಬ ಜುಲೈ 15ವರಗೆ ನಡಯಲಿದೆ. ಒಂದು ತಿಂಗಳುಗಳ ಕಾಲ ನಡೆಯಲಿರುವ ಮಹತ್ವದ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ರಶ್ಯಾ ಆತಿಥ್ಯವಹಿಸಿದೆ. 64 ಪಂದ್ಯಗಳನ್ನೊಳಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳುತ್ತಿವೆ. 8 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 4 ತಂಡಗಳು ಇರಲಿವೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ರೌಂಡ್ 16 ಸುತ್ತಿಗೆ ಆಯ್ಕೆಯಾಗಲಿದೆ.
undefined
ಜಿದ್ದಾಜಿದ್ದಿನಿಂದ ಕೂಡಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಕೂಟದಲ್ಲಿ ಪ್ರಶಸ್ತಿಗಾಗಿ ಬಾರಿ ಪೈಪೋಟಿ ನಡೆಯಲಿದೆ. ಹಾಲಿ ಚಾಂಪಿಯನ್ ಜರ್ಮನಿ ಪ್ರಶಸ್ತಿ ಉಳಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದರೆ, ಫ್ರಾನ್ಸ್, ಇಂಗ್ಲೆಂಡ್, ಪೋರ್ಚುಗಲ್ ಹಾಗು ಸ್ಪೇನ್ ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. 5 ಬಾರಿ ಚಾಂಪಿಯನ್ ಬ್ರೆಜಿಲ್ ದಾಖಲೆ ಬರೆಯಲು ತಯಾರಾಗಿದೆ. 32 ತಂಡಗಳ 64 ಪಂದ್ಯಗಳು ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ನೀಡೋದರಲ್ಲಿ ಅನುಮಾನವಿಲ್ಲ. ಭಾರತದಲ್ಲಿ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಗಳ ಪ್ರಸಾರದ ಹಕ್ಕನ್ನ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಸೋನಿ ಟೆನ್2/ಹೆಚ್‌ಡಿ ಹಾಗೂ ಸೋನಿ ಟೆನ್3/ಹೆಚ್‌ಡಿ ಫುಟ್ಬಾಲ್ ಪಂದ್ಯಗಳನ್ನ ಬಿತ್ತರಿಸಲಿದೆ.
ಫಿಫಾ ವಿಶ್ವಕಪ್ 2018 ಗ್ರೂಪ್:
ಗ್ರೂಪ್ ಎ: ರಶ್ಯಾ, ಸೌದಿ ಆರೇಬಿಯಾ, ಈಜಿಪ್ಟ್, ಉರುಗ್ವೆ
ಗ್ರೂಪ್ ಬಿ: ಪೋರ್ಚುಗಲ್,ಸ್ಪೇನ್,ಮೊರಾಕ್ಕೋ,ಇರಾನ್
ಗ್ರೂಪ್ ಸಿ: ಫ್ರಾನ್ಸ್, ಆಸ್ಟ್ರೇಲಿಯಾ,ಪೆರು ಡೆನ್ಮಾರ್ಕ್
ಗ್ರೂಪ್ ಡಿ : ಅರ್ಜೆಂಟಿನಾ,ಐಸ್‌ಲೆಂಡ್, ಕ್ರೋವೇಶಿಯಾ, ನೈಜಿರಿಯಾ
ಗ್ರೂಪ್ ಇ : ಬ್ರೆಜಿಲ್, ಸ್ವಿಟ್ಜರ್‌ಲೆಂಡ್, ಕೋಸ್ಟರಿಕಾ,ಸರ್ಬಿಯಾ
ಗ್ರೂಪ್ ಎಫ್: ಜರ್ಮನಿ,ಮೆಕ್ಸಿಕೋ,ಸ್ವೀಡನ್, ಸೌತ್ ಕೊರಿಯಾ
ಗ್ರೂಪ್ ಜಿ: ಬೆಲ್ಜಿಯಂ,ಪನಾಮ,ತುನಿಶಿಯಾ,ಇಂಗ್ಲೆಂಡ್
ಗ್ರೂಪ್ ಹೆಚ್ : ಪೋಲೆಂಡ್,ಸೆನೆಗಲ್, ಕೊಲಂಬಿಯಾ,ಜಪಾನ್
ಫಿಫಾ ವಿಶ್ವಕಪ್ 2018 ವೇಳಾಪಟ್ಟಿ
ಜೂನ್ 14,2018, ಗುರುವಾರ
ರಶ್ಯಾ vs ಸೌದಿ ಅರೇಬಿಯಾ (8.30PM)
ಜೂನ್ 15,2018, ಶುಕ್ರವಾರ
ಈಜಿಪ್ಟ್ vs ಉರುಗ್ವೆ (5.30PM)
ಮೊರಕ್ಕೋ vs ಇರಾನ್ (8.30PM)
ಪೋರ್ಚುಗಲ್ vs ಸ್ಪೇನ್ (11.30PM)
ಜೂನ್ 16,2018, ಶನಿವಾರ
ಫ್ರಾನ್ಸ್ vs ಆಸ್ಟ್ರೇಲಿಯಾ (3.30PM)
ಕ್ರೋವೇಶಿಯಾ vs ನೈಜಿರಿಯಾ (5.30PM)
ಅರ್ಜೆಂಟಿನಾ vs ಐಸ್‌ಲೆಂಡ್ (6.30PM)
ಪೆರು vs ಡೆನ್ಮಾರ್ಕ್ (9.30PM)
ಜೂನ್ 17,2018,ಭಾನುವಾರ
ಕೋಸ್ಟರಿಕಾ vs ಸರ್ಬಿಯಾ (12.30AM)
ಜರ್ಮನಿ vs ಮೆಕ್ಸಿಕೋ (8.30PM)
ಬ್ರೆಜಿಲ್ vs ಸ್ವಿಟ್ಜರ್‌ಲೆಂಡ್ (11.30PM)
ಜೂನ್ 18,2018,ಸೋಮವಾರ
ಸ್ವೀಡನ್ vs ಸೌತ್ ಕೋರಿಯಾ (5.30PM)
ಬೆಲ್ಜಿಯಂ vs ಪನಾಮ (8.30PM)
ತುನಿಶಿಯಾ vs ಇಂಗ್ಲೆಂಡ್(11.30PM)
ಜೂನ್ 19,2018,ಮಂಗಳವಾರ
ಪೋಲೆಂಡ್ vs ಸೆನೆಗಲ್ (5.30PM)
ಕೊಲಂಬಿಯಾ vs ಜಪಾನ್ (8.30PM)
ರಶ್ಯಾ vs ಈಜಿಪ್ಟ್ (11.30PM)
ಜೂನ್ 20,2018,ಬುಧವಾರ
ಪೋರ್ಚುಗಲ್ vs ಮೊರೊಕ್ಕೋ (5.30PM)
ಉರುಗ್ವೆ vs ಸೌದಿ ಅರೇಬಿಯಾ (8.30PM)
ಇರಾನ್ vs ಸ್ಪೇನ್ (11.30PM)
ಜೂನ್ 21,2018, ಗುರುವಾರ
ಡೆನ್ಮಾರ್ಕ್ vs ಆಸ್ಟ್ರೇಲಿಯಾ (4.30PM)
ಫ್ರಾನ್ಸ್ vs ಪೆರು (5.30PM)
ಅರ್ಜೆಂಟಿನಾ vs ಕ್ರೋವೇಶಿಯಾ(11.30PM)
ಜೂನ್ 22,2018, ಶುಕ್ರವಾರ
ಸರ್ಬಿಯಾ vs ಸ್ವಿಟ್ಜರ್‌ಲೆಂಡ್(4.30PM)
ಬ್ರೆಜಿಲ್ vs ಕೋಸ್ಟರಿಕಾ (5.30PM)
ನೈಜಿರಿಯಾ vs ಐಸ್‌ಲೆಂಡ್(8.30PM)
ಜೂನ್ 23,2018, ಶನಿವಾರ
ಬೆಲ್ಜಿಯಂ vs ತುನಿಶಿಯಾ (5.30PM)
ಜರ್ಮನಿ vs ಸ್ವೀಡನ್ (8.30PM)
ಸೌತ್ ಕೋರಿಯಾ vs ಮೆಕ್ಸಿಕೋ (11.30PM)
ಜೂನ್ 24,2018, ಭಾನುವಾರ
ಇಂಗ್ಲೆಂಡ್ vs ಪನಾಮ (5.30PM)
ಜಪಾನ್ vs ಸೆನೆಗೆಲ್ (8.30PM)
ಪೋಲೆಂಡ್ vs ಕೊಲಿಂಬಿಯಾ (11.30PM)
ಜೂನ್ 25,2018, ಸೋಮವಾರ
ಸೌದಿ ಅರೇಬಿಯಾ vs ಈಜಿಪ್ಟ್ (7.30PM)
ಉರುಗ್ವೆ vs ರಶ್ಯಾ (8.30PM)
ಸ್ಪೇನ್ vs ಮೊರೊಕ್ಕೋ (10.30PM)
ಇರಾನ್ vs ಪೋರ್ಚುಗಲ್ (11.30PM)
ಜೂನ್ 26,2018, ಮಂಗಳವಾರ
ಆಸ್ಟ್ರೇಲಿಯಾ vs ಪೆರು (7.30PM)
ಡೆನ್ಮಾರ್ಕ್ vs ಫ್ರಾನ್ಸ್ (7.30PM)
ನೈಜಿರಿಯಾ vs ಅರ್ಜೆಂಟಿನಾ (11.30PM)
ಐಸ್‌ಲೆಂಡ್ vs ಕ್ರೋವೇಶಿಯಾ (11.30PM)
ಜೂನ್ 27, 2018, ಬುಧವಾರ
ಸೌತ್ ಕೋರಿಯಾ vs ಜರ್ಮನಿ (7.30PM)
ಮೆಕ್ಸಿಕೋ vs ಸ್ವೀಡನ್ (7.30PM)
ಸರ್ಬಿಯಾ vs ಬ್ರೆಜಿಲ್ (11.30PM))
ಸ್ವಿಟ್ಜರ್‌ಲೆಂಡ್ vs ಕೋಸ್ಟರಿಕಾ (11.30PM)
ಜೂನ್ 28,2018, ಗುರುವಾರ
ಜಪಾನ್ vs ಪೋಲೆಂಡ್ (7.30PM)
ಸೆನೆಗಲ್ vs ಕೊಲಂಬಿಯಾ (7.30PM)
ಪನಾಮ vs ತುನಿಶಿಯಾ (11.30PM)
ಇಂಗ್ಲೆಂಡ್ vs ಬೆಲ್ಜಿಯಂ (11.30PM)
ರೌಂಡ್ 16 ಪಂದ್ಯಗಳು:
ಜೂನ್ 30, 2018, ಶನಿವಾರ
ಜುಲೈ 1, 2018, ಭಾನುವರಾ
ಜುಲೈ 2,2018, ಸೋಮವಾರ
ಕ್ವಾರ್ಟರ್ ಫೈನಲ್:
ಜುಲೈ 6,2018, ಶುಕ್ರವಾರ
ಕ್ವಾ.1, ಕ್ವಾ.2
ಜುಲೈ 7, 2018, ಶನಿವಾರ
ಕ್ವಾ.3, ಕ್ವಾ.4
ಸೆಮಿಫೈನಲ್:
ಜುಲೈ 10,2018, ಮಂಗಳವಾರ
ಸೆಮಿಫೈನಲ್ 1 (11.30PM)
ಜುಲೈ 11, 2018, ಬುಧವಾರ
ಸೆಮಿಫೈನಲ್ 2 (11.30PM)
3ನೇ ಸ್ಥಾನದ ಪ್ಲೇ ಆಫ್ ಪಂದ್ಯ:
ಜುಲೈ 14, ಶನಿವಾರ
ಫೈನಲ್:
ಜುಲೈ 15,2018, ಭಾನುವಾರ (8.30PM)