ಕೊಹ್ಲಿ ಅರೆಬೆತ್ತಲೆ ಫೋಟೋ; ಟ್ರೋಲ್ ಮಾಡಿದ ಫ್ಯಾನ್ಸ್!

By Web DeskFirst Published Sep 5, 2019, 8:19 PM IST
Highlights

ನಾಯಕ ವಿರಾಟ್ ಕೊಹ್ಲಿ ಅರೆಬೆತ್ತಲೆ ಫೋಟೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಅಭಿಮಾನಿಗಳು ಕೊಹ್ಲಿ ಫೋಟೋ ಹಿಡಿದು ಟ್ರೋಲ್ ಮಾಡಿದ್ದಾರೆ. 

ದೆಹಲಿ(ಸೆ.05): ವೆಸ್ಟ್ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಢೀರ್ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದರು. ಅರೆಬೆತ್ತಲೆ ಫೋಟೋ ಪೋಸ್ಟ್ ಮಾಡೋ ಮೂಲಕ ಕೊಹ್ಲಿ, ಎಲ್ಲರಿಗೂ ಅಚ್ಚರಿ ನೀಡಿದ್ದರು. ನಮನ್ನು ನಾವು ಅರಿತಿಕೊಳ್ಳದಿದ್ದರೆ, ಪ್ರಪಂಚವನ್ನು ಅರ್ಥೈಸಲು ಸಾಧ್ಯವಿಲ್ಲ ಎಂದು ಧಾರ್ಮಿಕವಾಗಿ ಬರೆದುಕೊಂಡಿದ್ದರು. ಇದೀಗ ಕೊಹ್ಲಿ ಫೋಟೋಶೂಟ್‌  ಸಖತ್ ಟ್ರೋಲ್ ಆಗಿದೆ. 

ಇದನ್ನೂ ಓದಿ: ಅರೆಬೆತ್ತಲಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ...!

As long as we look within, we won't need to seek anything outside. 💫 pic.twitter.com/CvUVElZwjm

— Virat Kohli (@imVkohli)

Mandatory edit 🤷‍♂️ pic.twitter.com/7cCYLvxiBU

— Scar (@RAC7R)

kya ho gya bhai? Kisne mara ?

— Lalit (@Lalit75071530)

Shooting for sequel of Amir Khan's PK?

— Scar (@RAC7R)

Ye baat kapde pehen kar bhi bol sakta tha bhai.. kaunsi meaning badal jaati

— Maithun (Fauxy) (@Being_Humor)

please return his clothes.😏😏

— Dhruv 🇮🇳 (@Dhruv085)

Pic explains situation in &

— Manish Chavda (@IManish311)

Bhaiya, aisi harkate mat kiya karo, Bhabhi ko acchi nahi lagti. pic.twitter.com/yPgGJq2pkF

— ΓIGHTSTEΓ (@TheRightster)

Sequence of events! 🔥 pic.twitter.com/M4OsRsjHfx

— Prabhat Sharma 🇮🇳 (@Prashaforever)
click me!