ಕೆಎಲ್ ರಾಹುಲ್ ಕೈಬಿಟ್ಟ ಟೀಂ ಇಂಡಿಯಾ-ಟ್ವಿಟರಿಗರ ಆಕ್ರೋಶ

First Published Jul 17, 2018, 5:34 PM IST
Highlights

ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ಬದಲಾವಣೆಗೆ ಆಕ್ರೋಷ ವ್ಯಕ್ತವಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಕೈಬಿಟ್ಟಿರೋ ನಿರ್ಧಾರಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ವಿವರ.

ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ದದ ಅಂತಿಮ ಏಕದಿನ ಪಂದ್ಯದಿಂದ ಕನ್ನಡಿಗ ಕೆಎಲ್ ರಾಹುಲ್‌ಗೆ ಅವಕಾಶ ನೀಡಿಲ್ಲ. ರಾಹುಲ್ ಬದಲು ದಿನೇಶ್ ಕಾರ್ತಿಕ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ರಾಹುಲ್ ಕೈಬಿಟ್ಟಿರೋದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಆರಂಭಿಕ 2 ಪಂದ್ಯದಲ್ಲಿ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸರಣಿ ನಿರ್ಧಾರದ ಪಂದ್ಯದಿಂದ ರಾಹುಲ್‌ರನ್ನ ಹೊರಗಿಡಲಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಒಂದರೆಡು ವೈಫಲ್ಯದಿಂದ ರಾಹುಲ್ ಪ್ರತಿಭೆಯನ್ನ ಅಳೆಯಬಾರದು ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್‌ಗೆ ಅವಕಾಶ ನೀಡದ್ದಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.

 

Bizzare selection. Kohli has to back a player with good technique and temperament. Sticking with a player who'd done nothing to get into the team is worrying. Stardom can't win matches, performances can. DK should've been in for Raina. One failure, KL was scapegoated.

— SATHISH KRISHNAN (@SATHISHWLJ)
 

 

No KL Rahul is a joke. At this rate, India will never find their no. 4 in ODI cricket. Karthik should have replaced Raina.

— Raj Mrityunjay (@Rajromantic1)

 

KL rahul is a match winner & in-form batsman, who doing all this rubbish selection. Why cant drop dhoni or raina U have Hardik down the order. Raina could not power the inning whats the use (only extra spinner). Indian think tank is tanking

— Kushal Jain (@kushalvj)

 

It is simply baffling from to drop & bring in and retain .

The more appropriate trade would have been for

You just cannot drop a batsman like are the best 3 for us across formats

— Venkata (@PVenkataY)

 

 

click me!