ಐಪಿಎಲ್-11ರ ಆಟಗಾರರ ರಿಟೈನ್ ಪಟ್ಟಿ ಪ್ರಕಟ: ಕೊಹ್ಲಿ, ಧೋನಿ, ರೋಹಿತ್'ಗೆ ಹೆಚ್ಚು ಕೋಟಿ

Published : Jan 04, 2018, 08:31 PM ISTUpdated : Apr 11, 2018, 01:08 PM IST
ಐಪಿಎಲ್-11ರ ಆಟಗಾರರ ರಿಟೈನ್ ಪಟ್ಟಿ ಪ್ರಕಟ: ಕೊಹ್ಲಿ, ಧೋನಿ, ರೋಹಿತ್'ಗೆ ಹೆಚ್ಚು ಕೋಟಿ

ಸಾರಾಂಶ

ಒಟ್ಟು 18 ಆಟಗಾರರನ್ನು ಉಳಿಸಿಕೊಳ್ಳಲಾಗಿದ್ದು  ಜನವರಿ 27, 28 ರಂದು ಬೆಂಗಳೂರಿನಲ್ಲಿ 11ನೇ ಆವೃತ್ತಿಯ ನೂತನ ಹರಾಜು ಪ್ರಕ್ರಿಯೆ ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್'  11ನೇ ಆವೃತ್ತಿಯ ರಿಟೈನ್ ಪಟ್ಟಿ ಪ್ರಕಟಿಸಿದ್ದು ಆರ್'ಸಿಬಿಯ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್'ನ ಮಹೇಂದ್ರ ಸಿಂಗ್ ಧೋನಿ ಹಾಗೂ ಮುಂಬೈ ಟೀಂ ನಾಯಕ ರೋಹಿತ್ ಶರ್ಮಾ ಅತೀ ಹೆಚ್ಚು ಮೊತ್ತ ನೀಡಿ ಉಳಿಸಿಕೊಂಡ ಆಟಗಾರರಾಗಿದ್ದಾರೆ.

17 ಕೋಟಿಗೆ ಉಳಿಸಿಕೊಂಡಿರುವ ಕೊಹ್ಲಿ ಅತ್ಯಧಿಕ ಮೊತ್ತದ ಆಟಗಾರರಾಗಿದ್ದಾರೆ. ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ತಲಾ 15 ಕೋಟಿಗೆ ಉಳಿದುಕೊಂಡರೆ, ಸಿಎಸ್'ಕೆಯ ಸುರೇಶ್ ರೈನಾ ಮತ್ತು ಆರ್'ಸಿಬಿಯ ಎಬಿಡಿ ವಿಲಿಯರ್ಸ್ 11 ಕೋಟಿ ನೀಡಿ ಉಳಿಸಿಕೊಳ್ಳಲಾಗಿದೆ. ವಿದೇಶಿ ಆಟಗಾರರಲ್ಲಿ ರಾಜಸ್ಥಾನ್ ರಾಯಲ್ಸ್'ನ ಸ್ಟಿವ್ ಸ್ಮಿತ್ ಅತಿ ಹೆಚ್ಚು ಹಣಕ್ಕೆ ಉಳಿಸಿಕೊಂಡ ಆಟಗಾರ.

ಒಟ್ಟು 18 ಆಟಗಾರರನ್ನು ಉಳಿಸಿಕೊಳ್ಳಲಾಗಿದ್ದು  ಜನವರಿ 27, 28 ರಂದು ಬೆಂಗಳೂರಿನಲ್ಲಿ 11ನೇ ಆವೃತ್ತಿಯ ನೂತನ ಹರಾಜು ಪ್ರಕ್ರಿಯೆ ನಡೆಯಲಿದೆ.

 

ರೀಟೈನ್ ಆದ ಆಟಗಾರರ ಪಟ್ಟಿ

 

ಆರ್ ಸಿಬಿ:

ವಿರಾಟ್ ಕೊಹ್ಲಿ 17 ಕೋಟಿ

ಎಬಿಡಿ ವಿಲಿಯರ್ಸ್ 11 ಕೋಟಿ

ಸರ್ಪರಾಜ್ ಖಾನ್ 1.75

 

ಚೆನ್ನೈ ಸೂಪರ್ ಕಿಂಗ್ಸ್ :

ಎಂ.ಎಸ್. ಧೋನಿ: 15 ಕೋಟಿ

ಸುರೇಶ್ ರೈನಾ: 11 ಕೋಟಿ

ರವೀಂದ್ರ ಜಡೇಜಾ: 7 ಕೋಟಿ

 

ರಾಜಸ್ಥಾನ್ ರಾಯಲ್ಸ್:

ಸ್ಟಿವ್ ಸ್ಮಿತ್: 12 ಕೋಟಿ

 

ಮುಂಬೈ ಇಂಡಿಯನ್ಸ್:

ರೋಹಿತ್ ಶರ್ಮಾ 15 ಕೋಟಿ

ಹಾರ್ದಿಕ್ ಪಾಂಡ್ಯ 11 ಕೋಟಿ

ಜಸ್ಪ್ರಿತ್ ಬುಮ್ರಾ 7 ಕೋಟಿ

 

ಸನ್'ರೈಸ್ ಹೈದರಾಬಾದ್:

ಡೇವಿಡ್ ವಾರ್ನ'ರ್ 12 ಕೋಟಿ

ಭುವನೇಶ್ವರ್ ಕುಮಾರ್ 8.5 ಕೋಟಿ

 

ಕೋಲ್ಕತ್ತಾ ನೈಟ್ ರೈಡರ್ಸ್:

ಸುನೀಲ್ ನರೈನ್ 8.5 ಕೋಟಿ

ಆಂಡ್ರೆ ರಸೆಲ್ 7 ಕೋಟಿ

 

ಕಿಂಗ್ಸ್ ಇಲೆವನ್ ಪಂಜಾಬ್:

ಅಕ್ಸ'ರ್ ಪಟೇಲ್ 6.75 ಕೋಟಿ

 

ಡೆಲ್ಲಿ ಡೇರ್ ಡೇವಿಲ್ಸ್:

ರಿಷಬ್ ಪಂತ್ 8 ಕೋಟಿ

ಕ್ರಿಸ್ ಮೋರಿಸ್ 7.1 ಕೋಟಿ

ಶ್ರೇಯಸ್ ಅಯ್ಯರ್ 7 ಕೋಟಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ ಓದಿದ್ದು ಎಷ್ಟು? ಈಗ ಯಾವ ಕ್ಲಾಸ್? ಯಾವ ಸ್ಕೂಲ್? ಫೀ ಎಷ್ಟು?
ವಿದೇಶದಲ್ಲೂ ಭಾರತೀಯರ ಹವಾ, 2026ರ ಟಿ20 ವಿಶ್ವಕಪ್ ನಲ್ಲಿ ಆಡಲಿದ್ದಾರೆ 40 ಇಂಡಿಯನ್ಸ್