ವಿಶ್ವದ ಅತೀ ದೊಡ್ಡ ವಿಮಾನ ಹಾರಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗ-ವಿಡಿಯೋ ವೈರಲ್!

Published : Feb 20, 2019, 05:18 PM IST
ವಿಶ್ವದ ಅತೀ ದೊಡ್ಡ ವಿಮಾನ ಹಾರಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗ-ವಿಡಿಯೋ ವೈರಲ್!

ಸಾರಾಂಶ

853 ಪ್ರಯಾಣಿಕರನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ ಅತೀ ದೊಡ್ಡ Airbus A380 ವಿಮಾನವನ್ನ ಆಸ್ಟ್ರೇಲಿಯಾ ಕ್ರಿಕೆಟಿಗ ಮುನ್ನಡೆಸಿದ್ದಾರೆ. ಹೌದು ಪೈಲೆಟ್ ಆಗಿ ಈ ವಿಮಾನವನ್ನ ಹಾರಾಡಿಸದ ಆಸಿಸ್ ಕ್ರಿಕೆಟಿಗನಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಯಾರು ಆ ಕ್ರಿಕೆಟಿಗ? ಇಲ್ಲಿದೆ.  

ಸಿಡ್ನಿ(ಫೆ.20): ಆಸ್ಟ್ರೇಲಿಯಾ ಕ್ರಿಕೆಟಿಗ ಉಸ್ಮಾನ್ ಖವಾಜ ವಿಶ್ವದ ಅಂತ್ಯದ ದೊಡ್ಡ ವಿಮಾನ ಹಾರಾಟ ನಡೆಸಿದ್ದಾರೆ. ಪೈಲೆಟ್ ಆಗಿ ಖುದ್ದು ವಿಮಾನ ಹಾರಿಸಿದ ಉಸ್ಮಾನ್ ಖವಾಜ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಉಸ್ಮಾನ್ ವಿಶ್ವದ  ಅತೀ ದೊಡ್ಡ ಪ್ಯಾಸೆಂಜರ್ ಏರ್‌ಕ್ರಾಫ್ಟ್ Airbus A380 ವಿಮಾನ ಹಾರಾಟ ನಡೆಸಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯ- ಕೇಂದ್ರ ಸರ್ಕಾರದ ನಿರ್ಧಾರ ಅಂತಿಮ!

ಉಸ್ಮಾನ್ ಖವಾಜ ಆಸ್ಟ್ರೇಲಿಯಾ ತಂಡ ಉದಯೋನ್ಮುಖ ಬ್ಯಾಟ್ಸ್‌ಮನ್. ಇಷ್ಟೇ ಅಲ್ಲ ಈಗಾಗಲೇ ಪೈಲೆಟ್ ಸರ್ಟಿಫಿಕೆಟ್ ಪಡೆದುಕೊಂಡಿದ್ದಾರೆ. UNSW (University of New South Wales - School of Aviation)ಯುವಿವರ್ಸಿಟಿಯಲ್ಲಿ ಪೈಲೆಟ್ ಡಿಗ್ರಿ ಮುಗಿಸಿರುವ ಉಸ್ಮಾನ್ ಖವಾಜ ಅಧಿಕೃತ ಪೈಲೆಟ್ ಲೈಸೆನ್ಸ್ ಹೊಂದಿದ್ದಾರೆ.

 

 

ಇದನ್ನೂ ಓದಿ: ಭಾರತ-ಆಸೀಸ್‌ ಬೆಂಗಳೂರು ಪಂದ್ಯ: ಟಿಕೆಟ್‌ಗೆ ಮುಗಿಬಿದ್ದ ಜನ

Airbus A380 ವಿಮಾನದಲ್ಲಿ ಬರೋಬ್ಬರಿ 853 ಪ್ರಯಾಣಿಕರನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ವಿಮಾನದ ಗರಿಷ್ಠ ವೇಗ 1,185 km/h. ವಿಶ್ವದಲ್ಲೇ ಹೆಸರುವಾಸಿಯಾಗಿರುವ ಈ ವಿಮಾನದಲ್ಲಿ ಪೈಲೆಟ್ ಆಗಿ ಹಾರಾಡಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!