ಅಮೇರಿಕಾದವರಿಗೂ ಕ್ರಿಕೆಟ್ ಜ್ವರ ಹತ್ತಿಸಲು ಬಿಸಿಸಿಐ ತಯಾರಿ

Published : Sep 17, 2016, 10:31 AM ISTUpdated : Apr 11, 2018, 12:40 PM IST
ಅಮೇರಿಕಾದವರಿಗೂ ಕ್ರಿಕೆಟ್ ಜ್ವರ ಹತ್ತಿಸಲು ಬಿಸಿಸಿಐ ತಯಾರಿ

ಸಾರಾಂಶ

ವಾಷಿಂಗ್​​ಟನ್​​(ಸೆ.17): ಭಾರತದಲ್ಲಿ ಕ್ರಿಕೆಟ್ ಅನ್ನು ಮನೆ-ಮನಗಳಿಗೂ ತಲುಪಿಸಿರುವ ಬಿಸಿಸಿಐ, ಸದ್ಯ ಅಮೇರಿಕಾದ ಕಡೆ ಮುಖ ಮಾಡಿದ್ದು, ಅಮೇರಿಕಾದವರಿಗೂ ಕ್ರಿಕೆಟ್ ಜ್ವರ ಹತ್ತಿಸಿ ಅಲ್ಲಿಯೂ ಕ್ರಿಕೆಟ್ ಮಾರ್ಕೆಟ್ ಮಾಡಲು ಚಿಂತನೆ ನಡೆಸಿದೆ. 

ಕ್ರಿಕೆಟ್​​ ಬಗ್ಗೆ ಹೆಚ್ಚು ಒಲವು ತೋರಿರುವ ಅಮೇರಿಕನ್ನರ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್​​ ಠಾಕೂರ್​​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿಯೂ ಕ್ರಿಕೆಟ್ ಅಭಿಮಾನವನ್ನು ಮತಷ್ಟು ಹೆಚ್ಚಿಲು ಕ್ರಮಕ್ಕೆ ಮುಂದಾಗಿದ್ದಾರೆ. 

ಅಲ್ಲದೇ ಅಮೇರಿಕಾ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಚಿಂತನೆಯಲ್ಲಿ ಬಿಸಿಸಿಐ ಇದೆ ಅಂತ ಅವರು ತಿಳಿಸಿದ್ದಾರೆ. ಇದಕ್ಕಾಗಿ ಒಂದು ತಂಡವನ್ನು ರಚನೆ ಮಾಡಲಿದೆ. ಅದು ಅಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಕ್ರಮ ವಹಿಸಲಿದೆ. 

ಇತ್ತೀಚೆಗಷ್ಟೆ ನಡೆದ ಭಾರತ-ವಿಂಡೀಸ್​​ ಟಿ20 ಸರಣಿ ಫ್ಲೋರಿಡಾದಲ್ಲಿ ಭರ್ಜರಿ ಯಶಸು ಕಂಡಿತ್ತು. ಈ ಹಿನ್ನಲೆಯಲ್ಲಿ  ಮುಂದಿನ ವರ್ಷಗಳಲ್ಲಿ ಇಲ್ಲಿನ ಕ್ರೀಡಾಂಗಣಗಳ ಅಧ್ಯಾಯನ ಮಾಡುವುದಾಗಿ ಅವರು ಹೇಳಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?