2019-20: ಟೀಂ ಇಂಡಿಯಾ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ!

Published : Jun 03, 2019, 10:07 PM ISTUpdated : Jun 03, 2019, 10:08 PM IST
2019-20: ಟೀಂ ಇಂಡಿಯಾ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ!

ಸಾರಾಂಶ

2019-20ರ ಸಾಲಿನ ಟೀಂ ಇಂಡಿಯಾ ತಂಡದ ತವರಿನ ಸರಣಿ ವೇಳಾಪಟ್ಟಿ ಪ್ರಕಟಗೊಂಡಿದೆ. ಬಿಸಿಸಿಐ ನೂತನ ವೇಳಾಪಟ್ಟಿ ಪ್ರಕಟಿಸಿದ್ದು,  ಬೆಂಗಳೂರಿನಲ್ಲಿ  ಪಂದ್ಯ ಆಯೋಜಿಸಲಾಗಿದೆ.

ಮುಂಬೈ(ಜೂ.03): ಟೀಂ ಇಂಡಿಯಾ ಸದ್ಯ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿದೆ. ಇತ್ತ ಬಿಸಿಸಿಐ 2019-20ರ ಸಾಲಿನ ತವರಿನ ಸರಣಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ತವರಿನಲ್ಲಿ ಟೀಂ ಇಂಡಿಯಾ ಸರಣಿ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳಲಿದೆ. ಸೌತ್ಆಫ್ರಿಕಾ ವಿರುದ್ಧ ಫ್ರೀಡಂ ಟ್ರೋಫಿ ಸರಣಿ ಆಡಲಿದೆ. 

ಸೌತ್ಆಫ್ರಿಕಾದ ಭಾರತ ಪ್ರವಾಸ-2019

ಸೆಪ್ಟೆಂಬರ್ 151ನೇ ಟಿ20ಧರ್ಮಶಾಲಾ
ಸೆಪ್ಟೆಂಬರ್ 182ನೇ ಟಿ20ಮೊಹಾಲಿ
ಸೆಪ್ಟೆಂಬರ್ 22 3ನೇ ಟಿ20ಬೆಂಗಳೂರು
ಅಕ್ಟೋಬರ್ 2- 6 1ನೇ ಟೆಸ್ಟ್ವೈಝಾಗ್
ಅಕ್ಟೋಬರ್ 10- 142ನೇ ಟೆಸ್ಟ್ರಾಂಚಿ
ಅಕ್ಟೋಬರ್ 19- 233ನೇ ಟೆಸ್ಟ್ಪುಣೆ

ಬಾಂಗ್ಲಾದೇಶದ ಭಾರತ ಪ್ರವಾಸ -2019

ನವೆಂಬರ್ 31ನೇ ಟಿ20ಡೆಲ್ಲಿ
ನವೆಂಬರ್ 72ನೇ ಟಿ20ರಾಜ್‌ಕೋಟ್
ನವೆಂಬರ್ 103ನೇ ಟಿ20ನಾಗ್ಪುರ
ನವೆಂಬರ್ 14-181ನೇ ಟೆಸ್ಟ್ಇಂಧೋರ್
ನವೆಂಬರ್ 22-262ನೇ ಟೆಸ್ಟ್ಕೋಲ್ಕತಾ

 

ವೆಸ್ಟ್ಇಂಡೀಸ್‌ನ ಭಾರತ ಪ್ರವಾಸ-2019

ಡಿಸೆಂಬರ್ 61ನೇ ಟಿ20ಮುಂಬೈ
ಡಿಸೆಂಬರ್ 82ನೇ ಟಿ20ತಿರುವನಂತಪುರಂ
ಡಿಸೆಂಬರ್ 113ನೇ ಟಿ20ಹೈದರಾಬಾದ್
ಡಿಸೆಂಬರ್  151ನೇ ಏಕದಿನಚೆನ್ನೈ
ಡಿಸೆಂಬರ್  182ನೇ ಏಕದಿನವೈಝಾಗ್
ಡಿಸೆಂಬರ್ 223ನೇ ಏಕದಿನಕಟಕ್

 

ಜಿಂಬಾಬ್ವೆ ತಂಡದ ಭಾರತ ಪ್ರವಾಸ-2020

ಜನವರಿ 51ನೇ ಟಿ20    ಗುವ್ಹಾಟಿ
ಜನವರಿ 72ನೇ ಟಿ20    ಇಂಧೋರ್
ಜನವರಿ 103 ನೇ ಟಿ20    ಪುಣೆ

ಆಸ್ಟ್ರೇಲಿಯಾದ ಭಾರತ ಪ್ರವಾಸ -2020

ಜನವರಿ 141ನೇ ಏಕದಿನಮುಂಬೈ
ಜನವರಿ 172ನೇ ಏಕದಿನರಾಜ್‌ಕೋಟ್
ಜನವರಿ 193 ನೇ ಏಕದಿನಬೆಂಗಳೂರು

 

ಸೌತ್ಆಫ್ರಿಕಾದ ಭಾರತ ಪ್ರವಾಸ-2020

ಮಾರ್ಚ್ 121ನೇ ಏಕದಿನಧರ್ಮಶಾಲಾ
ಮಾರ್ಚ್ 152ನೇ ಏಕದಿನಲಕ್ನೋ
ಮಾರ್ಚ್ 183ನೇ ಏಕದಿನಕೋಲ್ಕತಾ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?