ಏಷ್ಯನ್ ಅಥ್ಲೆಟಿಕ್ಸ್- ಚಿತ್ರಾಗೆ ಚಿನ್ನ, ದ್ಯುತಿಗೆ ಕಂಚು

By Web DeskFirst Published Apr 25, 2019, 2:08 PM IST
Highlights

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಒಟ್ಟು 18 ಪದಕ ಗೆದ್ದಿರುವ ಭಾರತ ಕೊನೆಯ ದಿನದ ಸಾಧನೆ ಹೇಗಿತ್ತು? ಇಲ್ಲಿದೆ.

ದೋಹಾ(ಏ.25): ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 18 ಪದಕ ಗೆದ್ದಿದೆ. ಕೂಟದ ಕೊನೆಯ ದಿನವಾದ ಬುಧವಾರ ಮಹಿಳೆಯರ 1500 ಮಿ. ಓಟದಲ್ಲಿ ಪಿ.ಯು.ಚಿತ್ರಾ 4:14:56 ಸೆಂಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಟ್ಟರು. 2017ರಲ್ಲಿ ಏಷ್ಯನ್ ಕೂಟದಲ್ಲಿ ಚಿನ್ನ ಗೆದ್ದಿದ್ದ ಚಿತ್ರಾ, 2018ರಲ್ಲ ಎೆಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದಿದ್ದರು. 

 

Superb show by our 1500m runners at the in Doha. 👏🏻

🔹 won a gold🥇in women’s 1500m in 4:14.56 while won silver🥈in men’s 1500m in a time ⏱ of 3:43.18.

Congratulations! 🎉 pic.twitter.com/wia94lyDU6

— SAIMedia (@Media_SAI)

 

ಮಹಿಳೆಯರ 200 ಮಿ. ಓಟದಲ್ಲಿ ದ್ಯುತಿ ಚಾಂದ್ 23:24 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪಂದದಕಕ್ಕೆ ತೃಪ್ತಿಪಟ್ಟರು. ಪುರುಷರ 1500 ಮೀ. ಫೈನಲ್‌ನಲ್ಲಿ ಭಾರತ ಅಜಯ್ 3:43:18 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 4X400 ಮೀ.ರೆಲೆಯಲ್ಲಿ ಕರ್ನಾಟಕದದ ಪೂವಮ್ಮ ಅವರನ್ನನಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಅಲಂಕರಿಸಿದೆ.

 

Many congratulations to who won the bronze 🥉medal in the women’s 200m at the in Doha with a timing ⏱ of 23.24 seconds. 👏🏻 🇮🇳 pic.twitter.com/4rYBs5MavJ

— SAIMedia (@Media_SAI)

 

India’s 4x400m women’s relay team won silver🥈at the with , Prachi, & recording a time⏱ of 3:32.21.🏃‍♀️✅

Many congratulations! 👏🏻 🎉 🇮🇳 pic.twitter.com/qsBivj1BFW

— SAIMedia (@Media_SAI)

 


 

click me!