ಪಾಕ್ ಬಗ್ಗುಬಡಿದ ಬಾಂಗ್ಲಾ: ಟ್ರೋಲ್ ಮಾಡಿದ ವೀರೂ

By Web DeskFirst Published Sep 27, 2018, 10:15 AM IST
Highlights

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮುಷ್ಫಿಕರ್ ರಹೀಮ್[99] ಶತಕವಂಚಿತ ಬ್ಯಾಟಿಂಗ್ ನೆರವಿನಿಂದ 48.5 ಓವರ್’ಗಳಲ್ಲಿ 239 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ಇಮಾಮ್ ಉಲ್ ಹಕ್[83] ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 202 ರನ್ ಗಳಿಸಲಷ್ಟೇ ಶಕ್ತವಾಯಿತು. 

ದುಬೈ[ಸೆ.27]: ಪಾಕಿಸ್ತಾನವನ್ನು ರೋಚಕವಾಗಿ ಮಣಿಸುವ ಮೂಲಕ ಮಶ್ರಫೆ ಮೊರ್ತಾಜಾ ನೇತೃತ್ವದ ಬಾಂಗ್ಲಾದೇಶ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಅಬುದಾಬಿಯಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯದಲ್ಲಿ ಪಾಕಿಸ್ತಾನವನ್ನು 37 ರನ್’ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ನಾಳೆ[ಸೆ.28] ನಡೆಯಲಿರುವ ಏಷ್ಯಾಕಪ್ ಫೈನಲ್’ನಲ್ಲಿ ಬಾಂಗ್ಲಾದೇಶವು ಟೀಂ ಇಂಡಿಯಾವನ್ನು ಎದುರಿಸಲಿದೆ. ಬಾಂಗ್ಲಾದೇಶದ ಪ್ರದರ್ಶನದ ಬಗ್ಗೆ ವಿರೇಂದ್ರ ಸೆಹ್ವಾಗ್, ಸ್ಕಾಟ್ ಸ್ಟೈರೀಸ್ ಸೇರಿದಂತೆ ಹಲವು ದಿಗ್ಗಜರು ಕೊಂಡಾಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮುಷ್ಫಿಕರ್ ರಹೀಮ್[99] ಶತಕವಂಚಿತ ಬ್ಯಾಟಿಂಗ್ ನೆರವಿನಿಂದ 48.5 ಓವರ್’ಗಳಲ್ಲಿ 239 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ಇಮಾಮ್ ಉಲ್ ಹಕ್[83] ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ಸಂಘಟಿತ ಪ್ರದರ್ಶನ ಏಷ್ಯಾಕಪ್ ಫೈನಲ್’ಗೇರುವಂತೆ ಮಾಡಿದೆ. ಪಾಕಿಸ್ತಾನ ಫೈನಲ್ ಪ್ರವೇಶಿಸುತ್ತೆ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸೆಹ್ವಾಗ್ ಸೇರಿದಂತೆ ದಿಗ್ಗಜರು ಟ್ವೀಟ್ ಮಾಡಿದ್ದು ಹೀಗೆ...

Array re re !

— Virender Sehwag (@virendersehwag)

Congratulations Bangladesh🇧🇩Disappointed by Pakistani team’s overall performance. Lacked attacking play of cricket in all fields. Its a young side who performed well in the last tournaments&set r expectations high.More focus n practice is needed4a stronger comeback

— Shahid Afridi (@SAfridiOfficial)

No one is an underdog. Not quite what fans would have wanted, many had anticipated an India vs Pak final but Bangladesh were just superb on the day, The 5 M’s Mushfiqur, Mithun, Mustafizur ,Mahmudullah & Mehidy had brilliant performances and hard luck to Pakistan.

— Virender Sehwag (@virendersehwag)

Asghar and Sarfaraz captaincy leaving a lot to be desired. Arguably the main reason their teams arent playing the Asia Cup final vs India. Congrats Bangladesh

— Scott Styris (@scottbstyris)

Brilliant team performance by Bangladesh to reach the finals. They have shown great character to win 2 must-win matches in a row.

— Mohammad Kaif (@MohammadKaif)

Congratulations Bangladesh! Mustafizur with 4 wickets and Mushfiqur with 99 runs, excellent game!.. we're in for a very exciting finals !

— Harbhajan Turbanator (@harbhajan_singh)

 

click me!