ಹೊಸ ಇನಿಂಗ್ಸ್ ಆರಂಭಿಸಿದ ನೆಹ್ರಾ.!

Published : Nov 16, 2017, 11:52 AM ISTUpdated : Apr 11, 2018, 12:47 PM IST
ಹೊಸ ಇನಿಂಗ್ಸ್ ಆರಂಭಿಸಿದ ನೆಹ್ರಾ.!

ಸಾರಾಂಶ

ಈಡನ್ ಗಾರ್ಡನ್'ನಲ್ಲಿ ಮಳೆಯ ಕಾರಣದಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ.

ಕೋಲ್ಕತಾ(ನ.16): ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದ ಆಶಿಶ್ ನೆಹ್ರಾ, ಇಂದಿನಿಂದ ವೀಕ್ಷಕ ವಿವರಣೆಗಾರರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಭಾರತ- ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್'ನಲ್ಲಿ ಮೊದಲ ಬಾರಿ ನೆಹ್ರಾ ಮೈಕ್ ಹಿಡಿದಿದ್ದಾರೆ. ಈ ವೇಳೆ ನೆಹ್ರಾಗೆ, ವೀರೇಂದ್ರ ಸೆಹ್ವಾಗ್ ಸಾಥ್ ನೀಡಿದ್ದಾರೆ. ಟ್ವಿಟರ್‌'ನಲ್ಲಿ ಸೆಹ್ವಾಗ್, ನೆಹ್ರಾಗೆ ಸ್ವಾಗತ ಕೋರಿದ್ದಾರೆ.

ನ.1ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ನಂತರ ನೆಹ್ರಾ ಕ್ರಿಕೆಟ್‌'ನಿಂದ ನಿವೃತ್ತಿ ಪಡೆದಿದ್ದರು

ಈಡನ್ ಗಾರ್ಡನ್'ನಲ್ಲಿ ಮಳೆಯ ಕಾರಣದಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 World Cup Final: ಒಂದೇ ಮ್ಯಾಚ್, 3 ವಿಶ್ವ ದಾಖಲೆ! ಭಾರತ ಗೆದ್ದರೆ ಕ್ರಿಕೆಟ್ ಲೋಕದಲ್ಲಿ ಇತಿಹಾಸ
T20 World Cup Final: ಇಂಡಿಯಾ-ಕಿವೀಸ್ ಫೈನಲ್ ಪಂದ್ಯಕ್ಕೆ ಅಂಪೈರ್‌ಗಳು ಯಾರು? ಐಸಿಸಿ ಲಿಸ್ಟ್ ಇಲ್ಲಿದೆ!