ಕೊಹ್ಲಿಯನ್ನು ಟ್ರಂಪ್'ಗೆ ಹೋಲಿಸಿದ ಆಸೀಸ್ ಮಾದ್ಯಮಗಳಿಗೆ ಬಿಗ್'ಬಿ ಕಾಲೆಳೆದಿದ್ದು ಹೀಗೆ

Published : Mar 22, 2017, 10:24 AM ISTUpdated : Apr 11, 2018, 01:13 PM IST
ಕೊಹ್ಲಿಯನ್ನು ಟ್ರಂಪ್'ಗೆ ಹೋಲಿಸಿದ ಆಸೀಸ್ ಮಾದ್ಯಮಗಳಿಗೆ ಬಿಗ್'ಬಿ ಕಾಲೆಳೆದಿದ್ದು ಹೀಗೆ

ಸಾರಾಂಶ

ವಿರಾಟ್ ಕೊಹ್ಲಿಯವರನ್ನು ಕ್ರಿಕೆಟ್'ನ ವಿನ್ನರ್ ಹಾಗೂ ಅಧ್ಯಕ್ಷ ಎಂದು ಒಪ್ಪಿಕೊಂಡಿದ್ದಕ್ಕೆ ಆಸೀಸ್ ಮಾದ್ಯಮಗಳಿಗೆ ಅಭಿನಂದನೆಗಳು

ಮುಂಬೈ(ಮಾ.22): ಭಾರತ ತಂಡದ ನಾಯಕ ಕೊಹ್ಲಿಯನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಿರುವ ಆಸೀಸ್‌ ಮಾಧ್ಯಮಗಳು, ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ, ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹೋಲಿಸಿದ್ದವು.

‘‘ವಿರಾಟ್‌ ಕೊಹ್ಲಿ, ಕ್ರೀಡಾ ಜಗತ್ತಿನ ಡೊನಾಲ್ಡ್‌ ಟ್ರಂಪ್‌ರಂತಾಗಿದ್ದಾರೆ. ತಮ್ಮ ಮುಖ ಉಳಿಸಿಕೊಳ್ಳಲು ಅವರು ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಾತ್ರವಲ್ಲದೆ, ಆಸೀಸ್‌ ನಾಯಕ ಸ್ಟೀವನ್‌ ಸ್ಮಿತ್‌ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ'' ಎಂದು ‘ಡೈಲಿ ಟೆಲಿಗ್ರಾಫ್‌' ವರದಿ ಮಾಡಿದೆ.

ಈ ಟೀಕೆಗೆ ತಿರುಗೇಟು ನೀಡಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿಯವರನ್ನು ಕ್ರಿಕೆಟ್'ನ ವಿನ್ನರ್ ಹಾಗೂ ಅಧ್ಯಕ್ಷ ಎಂದು ಒಪ್ಪಿಕೊಂಡಿದ್ದಕ್ಕೆ ಆಸೀಸ್ ಮಾದ್ಯಮಗಳಿಗೆ ಅಭಿನಂದನೆಗಳು ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಬ್ಬರು ಮ್ಯಾಚ್‌ ವಿನ್ನರ್ ಕೈಬಿಟ್ಟು ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಒಂದು ಅಚ್ಚರಿ ಎಂಟ್ರಿ
2027ರ ಏಕದಿನ ವಿಶ್ವಕಪ್: ಈ 12 ಸ್ಟೇಡಿಯಂಗಳಲ್ಲಿ ನಡೆಯಲಿದೆ ಹೈವೋಲ್ಟೇಜ್ ಕದನ, ಐಸಿಸಿಯಿಂದ ಮಹತ್ವದ ಘೋಷಣೆ