ಎಬಿಡಿಗೆ ಕರ್ನಾಟಕದ ಈ ನಿಮ್ಮ ನಗರ ಇಷ್ಟವಂತೆ..!

By Suvarna Web Desk  |  First Published May 9, 2017, 3:13 PM IST

ಕ್ರಿಕೆಟ್ ಸೂಪರ್ ಸ್ಟಾರ್ ಎಬಿಡಿ ಯುವಕರಿಗೆ ಮೂರು ಅಮೂಲ್ಯ ಟಿಪ್ಸ್ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಏನಂದ್ರೂ ಅಂತ ಅವರ ಮಾತುಗಳಲ್ಲೇ ಕೇಳಿ...


ಬೆಂಗಳೂರು(ಮೇ.09): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಆರ್'ಸಿಬಿ ಇನ್'ಸೈಡರ್ ಮಿ. ನಾಗ್ಸ್ ಜೊತೆ ಕರ್ನಾಟಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕ್ರಿಕೆಟ್ ಸೂಪರ್ ಸ್ಟಾರ್ ಎಬಿಡಿ ಯುವಕರಿಗೆ ಮೂರು ಟಿಪ್ಸ್ ನೀಡಿದ್ದಾರೆ. ಇದರ ಜೊತೆಗೆ ತಮ್ಮಿಷ್ಟದ ಊರು, ಕ್ರಿಕೆಟ್ ಬದುಕಿನ ಏಳುಬೀಳುಗಳ ಹೃದಯಸ್ಪರ್ಶಿಯಾಗಿ ಮನಬಿಚ್ಚಿ ಹೇಳಿದ್ದಾರೆ. ಅಷ್ಟಕ್ಕೂ ಎಬಿಡಿ ಏನಂದ್ರೂ ಅಂತ ಅವರ ಮಾತುಗಳಲ್ಲೇ ಕೇಳಿ...

Tap to resize

Latest Videos

click me!