ಈ ಸಲ ಕಪ್ ನಮ್ದೆ ಎಂದ ಎಬಿಡಿ ಪುತ್ರ; ಎಬಿಡಿ ಆಟೋ ಪ್ರಯಾಣ ಹೇಗಿತ್ತು ನೋಡಿ

Published : Apr 28, 2018, 12:41 PM IST
ಈ ಸಲ ಕಪ್ ನಮ್ದೆ ಎಂದ ಎಬಿಡಿ ಪುತ್ರ; ಎಬಿಡಿ ಆಟೋ ಪ್ರಯಾಣ ಹೇಗಿತ್ತು ನೋಡಿ

ಸಾರಾಂಶ

ತಮ್ಮನ್ನು ಹಿಂಬಾಲಿಸುತ್ತಿರುವ ಅಭಿಮಾನಿಗಳನ್ನು ಕಂಡು ಎಬಿಡಿ ‘ಈ ಸಲ ಕಪ್ ನಮ್ದೇ’ ಎಂದು ಕೂಗಿದ್ದಾರೆ. ಎಬಿಡಿ ಮಾತ್ರವಲ್ಲ ಅವರ ಪತ್ನಿ ಹಾಗೂ ಪುತ್ರ ಸಹ ‘ಕಪ್ ನಮ್ದೇ’ ಎಂದಿರುವುದು ಅಭಿಮಾ ನಿಗಳ ಮನ ಗೆದ್ದಿದೆ.

ಬೆಂಗಳೂರು[ಏ.28]: ಆರ್‌ಸಿಬಿ ತಂಡದ ತಾರಾ ಬ್ಯಾಟ್ಸ್‌'ಮನ್ ಎಬಿ ಡಿವಿಲಿಯರ್ಸ್‌ ಇತ್ತೀಚೆಗೆ ತಮ್ಮ ಪತ್ನಿ ಡೇನಿಯಲ್ ಹಾಗೂ ಪುತ್ರ ಅಬ್ರಹಾಂ ಜತೆ ಬೆಂಗಳೂರು ಆಟೋದಲ್ಲಿ ಪ್ರಯಾಣಿ
ಸಿದ ವಿಡಿಯೋ ವೈರಲ್ ಆಗಿದೆ.
ತಮ್ಮನ್ನು ಹಿಂಬಾಲಿಸುತ್ತಿರುವ ಅಭಿಮಾನಿಗಳನ್ನು ಕಂಡು ಎಬಿಡಿ ‘ಈ ಸಲ ಕಪ್ ನಮ್ದೇ’ ಎಂದು ಕೂಗಿದ್ದಾರೆ. ಎಬಿಡಿ ಮಾತ್ರವಲ್ಲ ಅವರ ಪತ್ನಿ ಹಾಗೂ ಪುತ್ರ ಸಹ ‘ಕಪ್ ನಮ್ದೇ’ ಎಂದಿರುವುದು ಅಭಿಮಾನಿಗಳ ಮನ ಗೆದ್ದಿದೆ.

"
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಐಪಿಎಲ್ ಆರಂಭಕ್ಕೂ ಮುನ್ನ ಆರ್’ಸಿಬಿ ಅಭಿಮಾನಿಗಳು ’ಈ ಸಲ ಕಪ್ ನಮ್ದೆ ಎಂಬ ಧ್ಯೇಯವಾಕ್ಯದೊಂದಿಗೆ ತಂಡಕ್ಕೆ ಜೋಶ್ ತುಂಬುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಲೀಪ್ ಟ್ರೋಫಿ ಮೂಲಕ ಬಿಸಿಸಿಐ ಸೆಲೆಕ್ಟರ್ಸ್‌ಗೆ ಮತ್ತೊಂದು ಖಡಕ್ ವಾರ್ನಿಂಗ್ ಕೊಟ್ಟ ಮೊಹಮ್ಮದ್ ಶಮಿ!
CPL: ​ಕೊಹ್ಲಿ ದಾಖಲೆ ಸರಿಗಟ್ಟಿದ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟರ್! ಟಿ20 ಕ್ರಿಕೆಟ್‌ನಲ್ಲಿ ಈತನ ಆ ದಾಖಲೆ ಏನು?