ಚೀನಾ: ಮನುಷ್ಯ ಮುಖ ಹೋಲುವ ಮೀನು ಪತ್ತೆ!

By Kannadaprabha News  |  First Published Nov 11, 2019, 12:46 PM IST

ಮನುಷ್ಯನ ರೀತಿಯಲ್ಲಿರುವ ಮೀನು ಪತ್ತೆ | ಮನುಷ್ಯನಂತೆಯೇ ಮುಖ, ಮೂಗು, ಬಾಯಿ, 2 ಕಣ್ಣು ಹೊಂದಿದ್ದು, ನೋಡುಗರ ಅಚ್ಚರಿಗೆ ಕಾರಣವಾಗಿದೆ. 


ನವದೆಹಲಿ (ನ. 11): ಪ್ರಾಣಿಗಳು ಮನುಷ್ಯ ರೂಪ ತಾಳುವುದನ್ನು ಸಿನಿಮಾಗಳಲ್ಲಿ ಮಾತ್ರ ಕಾಣುತ್ತೇವೆ. ಆದರೆ, ಚೀನಾದ ಸರೋವರವೊಂದರಲ್ಲಿ ಮೀನೊಂದು ಮನುಷ್ಯನಂತೆಯೇ ಮುಖ, ಮೂಗು, ಬಾಯಿ, 2 ಕಣ್ಣು ಹೊಂದಿದ್ದು, ನೋಡುಗರ ಅಚ್ಚರಿಗೆ ಕಾರಣವಾಗಿದೆ.

 

This carp has a human face 😳 pic.twitter.com/okT67Zyo4v

— The Unexplained (@Unexplained)

Tap to resize

Latest Videos

undefined

ಚೀನಾದಮಿಯಾವೋ ಗ್ರಾಮದ ಸಮೀಪ ಈ ಮೀನು ಪತ್ತೆಯಾಗಿದೆ. ಮನುಷ್ಯನಂತೆ ಕಾಣುವ ಈ ಮೀನಿನ ವಿಡಿಯೋವನ್ನು ಮಹಿಳೆಯೊಬ್ಬಳು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾಳೆ. ಮನುಷ್ಯನಂತೆ ಕಾಣುತ್ತಿರುವ ಮೀನು ಕಂಡು ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

ನವೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!