ರಣ-ರಣ ರಾಜಕೀಯದಲ್ಲಿ ಹೆಸರಾದ ಡಿಕೆಶಿ ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ

By Suvarna News  |  First Published Jan 10, 2020, 8:35 PM IST

ರಣ ರಣ ರಾಜಕೀಯದಲ್ಲಿ ಹೆಸರಾಗಿರುವ ಡಿಕೆ ಶಿವಕುಮಾರ್ ಸೇಡಿಗೆ ಸೇಡು ಅಂತ್ರಿದ್ರು. ಅಷ್ಟೇ ಅಲ್ಲದೇ ಮುಟ್ಟಿದ್ರೆ ತಟ್ಟಿಬಿಡ್ತೀನಿ ಅಂತಿದ್ರು. ಆದ್ರೆ, ಇದೀಗ ಕನಕಪುರ ಬಂಡೆ ಬದಲಾಗಿಬಿಟ್ಟಿದ್ದಾರೆ. ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವತ್ತು ಡೇರ್ ಡೆವಿಲ್ ಡಿಕೆ ಶಿವಕುಮಾರ್ ಈಗ ಫಿಲಾಸಫರ್ ಡಿಕೆ. ನೀನು ಅಂದ್ರೆ ನಿಮ್ಮಪ್ಪಾ ಅಂತಿದ್ದ ಬಂಡಿ ಬದಲಾಗಿದ್ದೇಗೆ..? ಕನಕಪುರ ಕನ್ವರ್‌ಲಾಲ ಫಿಲಾಸಫರ್ ಆಗಿದ್ದರ ಹಿಂದಿನ ರೋಚಕ ಕಥೆಯ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್ ಫಿಲಾಸಫರ್ ಡಿಕೆ ಬದಲ್ ಗಯಾ.....!


ಬೆಂಗಳೂರು, [ಜ.10]: ರಣ ರಣ ರಾಜಕೀಯದಲ್ಲಿ ಹೆಸರಾಗಿರುವ ಡಿಕೆ ಶಿವಕುಮಾರ್ ಸೇಡಿಗೆ ಸೇಡು ಅಂತ್ರಿದ್ರು. ಅಷ್ಟೇ ಅಲ್ಲದೇ ಮುಟ್ಟಿದ್ರೆ ತಟ್ಟಿಬಿಡ್ತೀನಿ ಅಂತಿದ್ರು. ಆದ್ರೆ, ಇದೀಗ ಕನಕಪುರ ಬಂಡೆ ಬದಲಾಗಿಬಿಟ್ಟಿದ್ದಾರೆ. ದ್ವೇಷ ಬಿಟ್ಟು ಫಿಲಾಸಫರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಡಿಕೆಶಿ ಹಾದಿ ಸುಗಮ: ಈ ಒಂದೇ ಒಂದು ಮನವಿಯಿಂದ ಸಿದ್ದು ಮನವೊಲಿಸುವಲ್ಲಿ ಸಕ್ಸಸ್​..!

Tap to resize

Latest Videos

ಅವತ್ತು ಡೇರ್ ಡೆವಿಲ್ ಡಿಕೆ ಶಿವಕುಮಾರ್ ಈಗ ಫಿಲಾಸಫರ್ ಡಿಕೆ. ನೀನು ಅಂದ್ರೆ ನಿಮ್ಮಪ್ಪಾ ಅಂತಿದ್ದ ಬಂಡಿ ಬದಲಾಗಿದ್ದೇಗೆ..? ಕನಕಪುರ ಕನ್ವರ್‌ಲಾಲ ಫಿಲಾಸಫರ್ ಆಗಿದ್ದರ ಹಿಂದಿನ ರೋಚಕ ಕಥೆಯ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್ ಫಿಲಾಸಫರ್ ಡಿಕೆ ಬದಲ್ ಗಯಾ.....!

"

click me!