ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಹಿರಿಯ ಸಚಿವರ ಬದಲಾವಣೆ ಆತಂಕ

Suvarna News   | Asianet News
Published : Jul 20, 2021, 10:39 AM ISTUpdated : Jul 20, 2021, 10:50 AM IST
ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಹಿರಿಯ ಸಚಿವರ ಬದಲಾವಣೆ ಆತಂಕ

ಸಾರಾಂಶ

ಬಿಎಸ್ವೈ ಬದಲಾವಣೆ ಜೊತೆಗೆ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿದೆ. ಯಡಿಯೂರಪ್ಪ ಸಂಪುಟದ ಸಚಿವರು ಈ ಸುದ್ದಿಯಿಂದ ಆತಂಕಗೊಂಡಿದ್ದಾರೆ. ಸಂಪುಟದಿಂದ ಹೊರಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೇ ಯಡಿಯೂರಪ್ಪ ಮುಂದುವರಿಯಲಿ ಎಂದು ಹೇಳುತ್ತಿದ್ದಾರೆ. 

ಬೆಂಗಳೂರು (ಜು.20): ಬಿಎಸ್ವೈ ಬದಲಾವಣೆ ಜೊತೆಗೆ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿದೆ.

ಬಿಎಸ್‌ವೈಗೆ ಕಾಂಗ್ರೆಸ್‌ ನಾಯಕರ ಬಲ, ಎಚ್ಚರಿಕೆಯಿಂದ ಹೆಜ್ಜೆ ಇಡಲು ಬಿಜೆಪಿ ಚಿಂತನೆ!

ಯಡಿಯೂರಪ್ಪ ಸಂಪುಟದ ಸಚಿವರು ಈ ಸುದ್ದಿಯಿಂದ ಆತಂಕಗೊಂಡಿದ್ದಾರೆ. ಸಂಪುಟದಿಂದ ಹೊರಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೇ ಯಡಿಯೂರಪ್ಪ ಮುಂದುವರಿಯಲಿ ಎನ್ನುವುದು ಹಿರಿಯ ಸಚಿವರ ಇಚ್ಛೆಯಾಗಿದೆ. 

"

ಪ್ರಮುಖರು ಸ್ಥಾನ ಕಳೆದುಕೊಳ್ಳುವ ಅತಂಕದಲ್ಲಿದ್ದು, ಮುಂದಿನ ಮುಖ್ಯಮಂತ್ರಿ ಹಿರಿಯರನ್ನು ಪರಿಗಣಿಸುತ್ತಾರೆ ಎನ್ನುವ ಭರವಸೆ ಇಲ್ಲ ಎನ್ನುತ್ತಿದ್ದು, ಯಡಿಯೂರಪ್ಪ ಜೀವದಲ್ಲೇ ನಮ್ಮ ಜೀವ ಇದೆ ಎಂದು ಹೇಳುತ್ತಿದ್ದಾರೆ. 

ಅಲ್ಲದೇ ಹಿರಿಯರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಸುತ್ತೋಲೆ ವಿವಾದಕ್ಕೆ ತೆರೆ.. ಹಾಲಿ ಪಿಯುಸಿ ಉಪನ್ಯಾಸಕರಿಗೆ ಇಲ್ಲ ಹಿಂಬಡ್ತಿ: ಸಚಿವ ಮಧು ಬಂಗಾರಪ್ಪ