ಮೂರು ಚುನಾವಣೆಗಳ ಫಲಿತಾಂಶ : ಯಾರ ಪಾಲಾಗಲಿದೆ ಜಯ

Kannadaprabha News   | Asianet News
Published : Sep 06, 2021, 09:11 AM ISTUpdated : Sep 06, 2021, 09:38 AM IST
ಮೂರು ಚುನಾವಣೆಗಳ ಫಲಿತಾಂಶ : ಯಾರ ಪಾಲಾಗಲಿದೆ ಜಯ

ಸಾರಾಂಶ

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ  ಹುಬ್ಬಳ್ಳಿ ಧಾರವಾಡ ಕಲಬುರಗಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮೂರು ಪಾಲಿಕೆಗಳ 195  ವಾರ್ಡ್‌ಗಳಿಗೆ ಸೆ.3ರಂದು  ನಡೆದ ಚುನಾವಣೆಯಲ್ಲಿ ಶೇ.51 ರಷ್ಟು  ಮತದಾನ ನಡೆದಿತ್ತು ಒಟ್ಟು 1110 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯ  ಇಂದು ಬಹಿರಂಗವಾಗಲಿದೆ. 

ಬೆಂಗಳೂರು (ಸೆ.06): ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ  ಹುಬ್ಬಳ್ಳಿ ಧಾರವಾಡ ಕಲಬುರಗಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಇಂದು ನಡೆಯಲಿದೆ. 

ಮೂರು ಪಾಲಿಕೆಗಳ 195  ವಾರ್ಡ್‌ಗಳಿಗೆ ಸೆ.3ರಂದು  ನಡೆದ ಚುನಾವಣೆಯಲ್ಲಿ ಶೇ.51 ರಷ್ಟು  ಮತದಾನ ನಡೆದಿತ್ತು.  ಒಟ್ಟು 1110 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯ  ಇಂದು ಬಹಿರಂಗವಾಗಲಿದೆ. 

ಕುತೂಹಲದ ಫಲಿತಾಂಶ : ಯಾರಪಾಲಿಗೆ ಬೆಳಗಾವಿ ಗದ್ದುಗೆ?

 ಮತ ಎಣಿಕೆ ಕೇಂದ್ರದ ಕೊಟಡಿಗಳನ್ನು ಸ್ಯಾನಿಟಯಸ್ ಮಾಡಲಾಗಿದ್ದು, ಕೇಂದ್ರಕ್ಕೆ ಅಗಮಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಹಾಗು ರಾಜಕಿಯ  ಪಕ್ಷದವರಿಗೆ  ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಮತ ಎಣಿಕೆ ಮೇಲ್ವಿಚಾರಕರಿಗೆ  ಹಾಗೂ ಸಿಬ್ಬಂದಿಗೆ ಹ್ಯಾಂಡ್‌ ಗ್ಲೌಸ್  ಫೇಸ್ ಶೀಲ್ಡ್  ಮಾಸ್ಕ್ , ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ