ಉಳಿದ 10 ಜಿಲ್ಲೆಗೆ ಬಿಜೆಪಿ ಅಧ್ಯಕ್ಷರ ನೇಮಕ : ರಾಜ್ಯಾಧ್ಯಕ್ಷರ ನೇಮಕಕ್ಕೆ ಹಾದಿ ಮತ್ತಷ್ಟು ಸುಗಮ

Published : Jun 12, 2025, 08:25 AM IST
BY Vijayendra

ಸಾರಾಂಶ

ರಾಜ್ಯ ಬಿಜೆಪಿಯ ಬಾಕಿ ಉಳಿದಿದ್ದ ಹತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಇದರೊಂದಿಗೆ ರಾಜ್ಯ ಬಿಜೆಪಿಯ ಎಲ್ಲ ಜಿಲ್ಲೆಗಳ ಸಂಘಟನಾತ್ಮಕ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಂಡಂತಾಗಿದ್ದು, ರಾಜ್ಯಾಧ್ಯಕ್ಷರ ನೇಮಕಕ್ಕೆ ಹಾದಿ ಮತ್ತಷ್ಟು ಸುಗಮವಾಗಿದೆ.

  ಬೆಂಗಳೂರು :  ರಾಜ್ಯ ಬಿಜೆಪಿಯ ಬಾಕಿ ಉಳಿದಿದ್ದ ಹತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಇದರೊಂದಿಗೆ ರಾಜ್ಯ ಬಿಜೆಪಿಯ ಎಲ್ಲ ಜಿಲ್ಲೆಗಳ ಸಂಘಟನಾತ್ಮಕ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಂಡಂತಾಗಿದ್ದು, ರಾಜ್ಯಾಧ್ಯಕ್ಷರ ನೇಮಕಕ್ಕೆ ಹಾದಿ ಮತ್ತಷ್ಟು ಸುಗಮವಾಗಿದೆ.

ಸಂಘಟನಾತ್ಮಕ ಜಿಲ್ಲೆಗಳು ಮತ್ತು ಅಧ್ಯಕ್ಷರ ವಿವರ ಹೀಗಿದೆ:

ಮೈಸೂರು ಗ್ರಾಮಾಂತರ- ಕೆ.ಎನ್‌.ಸುಬ್ಬಣ್ಣ, ಹಾಸನ- ಸಿದ್ದೇಶ್ ನಾಗೇಂದ್ರ, ಕೊಡಗು- ರವಿ ಕಾ‍ಳಪ್ಪ, ಉಡುಪಿ- ಕುತ್ಯಾರು ನವೀನ್‌ ಶೆಟ್ಟಿ, ಹಾವೇರಿ- ವಿರೂಪಾಕ್ಷಪ್ಪ ಬಳ್ಳಾರಿ, ದಾವಣಗೆರೆ- ಎನ್‌.ರಾಜಶೇಖರ, ಚಿತ್ರದುರ್ಗ- ಕೆ.ಟಿ.ಕುಮಾರಸ್ವಾಮಿ, ತುಮಕೂರು- ಎಚ್.ಎಸ್‌.ರವಿಶಂಕರ್‌ (ಹೆಬ್ಬಾಕ), ಮಧುಗಿರಿ- ಚಿದಾನಂದಗೌಡ ಮತ್ತು ಚಿಕ್ಕಬಳ್ಳಾಪುರ- ಎಸ್.ವಿ.ರಾಮಚಂದ್ರಗೌಡ (ಸೀಕಲ್‌).

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ