ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿ ಫೆಡರರ್, ನಡಾಲ್ ದಾಖಲೆ ಸರಿಗಟ್ಟಿದ ಜೊಕೊವಿಚ್!

By Suvarna News  |  First Published Jul 11, 2021, 10:41 PM IST
  • ಪ್ರತಿಷ್ಠಿತ ವಿಂಬಲ್ಡ್ ಪ್ರಶಸ್ತಿ ಗದ್ದ ನೋವಾಕ್ ಜೊಕೋವಿಚ್
  • ಫೈನಲ್ ಪಂದ್ಯದಲ್ಲಿ ಇಟಲಿಯ ಬೆರೆಟ್ಟಿನಿ ವಿರುದ್ಧ ಗೆಲುವು
  • 6ನೇ ವಿಂಬಲ್ಡನ್ ಪ್ರಶಸ್ತಿ ದೊತೆ ನಡಾಲ್, ಫೆಡರರ್ ದಾಖಲೆ ಸರಿಗಟ್ಟಿದ ಜೊಕೋ
     

ಇಂಗ್ಲೆಂಡ್(ಜು.11):  ಪ್ರತಿಷ್ಠಿತ ವಿಂಬಲ್ಡನ್ ಓಪನ್ ಟೆನಿಸ್ ಟೂರ್ನಿ ಫೈನಲ್ ಪಂದ್ಯದಲ್ಲಿ ನೋವಾಕ್ ಜೊಕೋವಿಚ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಟಲಿಯ ಮ್ಯಾಟಿಯೋ ಬೆರೆಟ್ಟಿನಿ ವಿರುದ್ಧ 4-0 ಅಂತರದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ 6ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

 

Hold it. Lift it. Kiss it. Djok it. | pic.twitter.com/f5Q7lQUaPK

— Wimbledon (@Wimbledon)

Tap to resize

Latest Videos

ಫೈನಲ್ ಪಂದ್ಯದಲ್ಲಿ ಇಟಲಿಯ ಬೆರೆಟ್ಟಿನಿ ಕಠಿಣ ಹೋರಾಟ ನೀಡಿದರೂ ಜೋಕೋವಿಚ್ ವಿರುದ್ಧ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಮೊದಲ ಗೇಮ್‌ನಿಂದಲೇ ಮುನ್ನಡೆ ಕಾಯ್ದುಕೊಂಡ ನೋವಾಕ್, 6-7(4), 6-4, 6-4, 6-3 ಅಂತರದಲ್ಲಿ ಗೆಲುವು ದಾಖಲಿಸಿದರು.

 

The moment became champion for the sixth time pic.twitter.com/5xN8ogWYYT

— Wimbledon (@Wimbledon)

ಈ ಗೆಲುವಿನೊಂದಿಗೆ ನೋವಾಕ್ ಜೊಕೋವಿಚ್ 20ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆದ್ದುಕೊಂಡರು. ಇಷ್ಟೇ ಅಲ್ಲ ದಿಗ್ಗಜ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಸಾಧನೆಯನ್ನು ಸರಿಗಟ್ಟಿದ್ದಾರೆ.

🏆 2011
🏆 2014
🏆 2015
🏆 2018
🏆 2019
🏆 2021 | pic.twitter.com/UrFvlsgIzY

— Wimbledon (@Wimbledon)
click me!