ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಜಿಎಸ್'ಟಿ' ಗೆ ಭಾರೀ ವಿರೋಧ

Published : Jan 20, 2018, 08:22 PM ISTUpdated : Apr 11, 2018, 12:49 PM IST
ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಜಿಎಸ್'ಟಿ' ಗೆ ಭಾರೀ ವಿರೋಧ

ಸಾರಾಂಶ

ರಾಮ್​ಗೋಪಾಲ್ ವರ್ಮಾ ವಿರುದ್ಧ  ಹೈದರಾಬಾದ್​​ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡಪಕ್ಷಗಳು  ಪ್ರತಿಭಟನೆ ನಡೆಸಿವೆ.  ‘ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್​​ ’ ಚಿತ್ರ ರಿಲೀಸ್'​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.20): ರಾಮ್​ಗೋಪಾಲ್ ವರ್ಮಾ ವಿರುದ್ಧ  ಹೈದರಾಬಾದ್​​ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡಪಕ್ಷಗಳು  ಪ್ರತಿಭಟನೆ ನಡೆಸಿವೆ.  ‘ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್​​ ’ ಚಿತ್ರ ರಿಲೀಸ್'​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಮ್​ಗೋಪಾಲ್ ವರ್ಮಾ ನಿರ್ದೇಶನದ ‘ಜಿಎಸ್​​ಟಿ’ (ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್ ) ಚಿತ್ರದ ಮೇಲೆ   ನಿಷೇಧ ಹೇರುವಂತೆ ಆಗ್ರಹಿಸಿವೆ.  ಮಹಿಳೆಯರ ಬಗ್ಗೆ ಕೆಟ್ಟದಾಗಿ ಚಿತ್ರೀಕರಿಸಲಾಗಿದೆ.  ಯಾವುದೇ ಕಾರಣಕ್ಕೂ ಚಿತ್ರ  ಬಿಡುಗಡೆಗೊಳಿಸದಂತೆ  ಹೈದರಾಬಾದ್​'ನಲ್ಲಿ ಬಿಜೆಪಿ ಮಹಿಳಾ ಘಟಕ, ಎಡ ಪಕ್ಷಗಳ ಆಗ್ರಹಿಸಿವೆ.

ಜ.26ರಂದು ಜಿಎಸ್​ಟಿ ಚಿತ್ರ ಬಿಡುಗಡೆಯಾಗಲಿದೆ.  

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!