
ಆಕಾಶವೇ ಪ್ರಯೋಗಾಲಯ. ರಾಕೆಟ್ಗಳೇ ಅಸ್ತ್ರ.ಇಸ್ರೋ ಸಾಧನೆಗೆ ಬೆನ್ನೆಲುಬಾಗಿ ಕೆಲಸ ಮಾಡ್ತಿದ್ದಾರೆ ನಾಡಿನ ಹೆಮ್ಮೆಯ ಸಾಧಕಿ ಟಿ.ಕೆ. ಅನುರಾಧ
ಓದಿದ್ದು ಎಲೆಕ್ಟ್ರಾನಿಕ್ಸ್. ಇಸ್ರೋದಲ್ಲಿ ಜಿಯೋಸ್ಯಾಟ್ ಪ್ರೋಗ್ರಾಂ ಡೈರೆಕ್ಟರ್. ಗಗನಕ್ಕೆ ಚಿಮ್ಮಿದ ಜಿ ಸ್ಯಾಟ್-12, ಜಿಸ್ಯಾಟ್10 ಸ್ಯಾಟಲೈಟ್ಗಳಲ್ಲಿ, ಇವ್ರ ಶ್ರಮವಿದೆ.
2012ರಲ್ಲಿ ಇಸ್ರೋ ಮೆರಿಟ್ ಅವಾರ್ಡ್, ಇಸ್ರೋ ಟೀಂ ಅವಾರ್ಡ್ ಸೇರಿದಂತೆ ಚಿನ್ನದ ಪದಕಗಳೂ ಇವರನ್ನ ಅರಸಿ ಬಂದಿವೆ. ವಿಜ್ಞಾನ ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆಗೈದ ಈ ಸಾಧಕಿಗೆ, ಈಗ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ದ ಮಹಿಳಾ ಪ್ರಶಸ್ತಿಯ ಗರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.