10 ವರ್ಷ ಹೆಂಡತಿಯೊಂದಿಗೆ ಸೆಕ್ಸ್ ಮಾಡದವನಿಗೆ ಕೊಟ್ಟ ಶಿಕ್ಷೆಯೇನು ಗೊತ್ತೆ ?

Published : Mar 12, 2017, 01:49 PM ISTUpdated : Apr 11, 2018, 01:12 PM IST
10 ವರ್ಷ ಹೆಂಡತಿಯೊಂದಿಗೆ ಸೆಕ್ಸ್ ಮಾಡದವನಿಗೆ ಕೊಟ್ಟ ಶಿಕ್ಷೆಯೇನು ಗೊತ್ತೆ ?

ಸಾರಾಂಶ

ಈ ಸಂಬಂಧ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮಕ್ಕಳಿ ಲ್ಲದ ಹಿನ್ನೆಲೆಯಲ್ಲಿ ಮಹಿಳೆ ಮುಜುಗರ ಅನುಭವಿಸು ತ್ತಿದ್ದಳು. ಒಂದು ದಿನ ಇದೇ ವಿಷಯಕ್ಕೆ ಜಗಳವಾಗಿದೆ. ಅದು ಇತ್ಯರ್ಥವಾಗಿಲ್ಲ.

ಲಖನೌ(ಮಾ.12): ವಿವಾಹವಾದ 10 ವರ್ಷಗಳಿಂದ ಮಹಿಳೆಯೊಬ್ಬಳು ಲೈಂಗಿಕ ಸಂಬಂಧ ಹೊಂದದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ನಡೆದಿದೆ. ಬುಲಂದ್‌ಶಹರ್‌ ಮೂಲದ ಈ ದಂಪತಿ ಕಳೆದ 8 ವರ್ಷಗಳಿಂದ ಗಾಜಿಯಾಬಾದ್‌ನಲ್ಲಿ ವಾಸಿಸುತಿತ್ತು. ಆದರೆ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಪತಿ ನಿರಾಕರಿಸುತ್ತಿದ್ದನೆನ್ನಲಾಗಿದೆ.

ಈ ಸಂಬಂಧ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಮಕ್ಕಳಿ ಲ್ಲದ ಹಿನ್ನೆಲೆಯಲ್ಲಿ ಮಹಿಳೆ ಮುಜುಗರ ಅನುಭವಿಸು ತ್ತಿದ್ದಳು. ಒಂದು ದಿನ ಇದೇ ವಿಷಯಕ್ಕೆ ಜಗಳವಾಗಿದೆ. ಅದು ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾರನೇ ದಿನ ಬೆಳಗ್ಗೆ ಪತಿಯು ಸ್ನಾನ ಮಾಡಿ ಹೊರಬರುತ್ತಿದ್ದಂತೆ, ಪತ್ನಿಯು ಚೂರಿಯಿಂದ ದಾಳಿ ನಡೆಸಿ ಪತಿಯ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಈ ಸಂಬಂಧ ದೂರು ದಾಖಲಾಗಿ, ಮಹಿಳೆಯ ಬಂಧನವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್