ಜನರ ಮುಂದೆ ದರ್ಪ ತೋರಿದರೇನು, ಮಗುವಿಗೆ ಮರು ಮಾತನಾಡುವಂತಿಲ್ಲ!

Published : Apr 29, 2019, 05:18 PM ISTUpdated : Dec 18, 2019, 05:02 PM IST
ಜನರ  ಮುಂದೆ ದರ್ಪ ತೋರಿದರೇನು, ಮಗುವಿಗೆ ಮರು ಮಾತನಾಡುವಂತಿಲ್ಲ!

ಸಾರಾಂಶ

ಪೊಲೀಸರಿಗೆ ಅತ್ಯಂತ ಕಷ್ಟವಾದ ಕೆಲಸ ಯಾವುದು? ಅಯ್ಯೋ ಇದೇನಪ್ಪಾ ಹೀಗೆ ಪ್ರಶ್ನೆ ಕೇಳ್ತಾರೆ ಅಂದುಕೊಳ್ಳಬೇಡಿ.. ಈ ಸುದ್ದಿ ಪೂರ್ಣ ಓದಿ..

ಬೆಂಗಳೂರು[ಏ. 29] ಅಪರಾಧಿಗಳ ಹೆಡೆಮುರಿ ಕಟ್ಟುವ ಪೊಲೀಸರು ರಫ್ ಆ್ಯಂಡ್ ಟಫ್ ಆಗಿ ಇರಲೇಬೇಕಾಗುತ್ತದೆ. ಆದರೆ ಅವರು ಎಲ್ಲರಂತೆ ಮಾನವರು.. ಆತ ಎಷ್ಟೆ ದೊಡ್ಡ ಖಡಕ್ ಅಧಿಕಾರಿಯಾಗಿರಬಹುದು ಆದರೆ ಈ ಮುದ್ದಿನ ಮದ್ದಿಗೆ ಬಗ್ಗಲೇಬೇಕು.

ಕಾರಣವಿಲ್ಲದೆ ಬೆಂಗಳೂರು ಯುವಕನ ಮೇಲೆ ಪೊಲೀಸರ ಹಲ್ಲೆ

ಅರುಣ್ ಬೋಥ್ರಾ ಎನ್ನುವ ಐಪಿಎಸ್ ಅಧಿಕಾರಿಯೊಬ್ಬರು ಮಗುವು ಪೊಲೀಸ್ ಪೇದೆಯೊಬ್ಬರನ್ನು ಕಾಡಿಸುತ್ತಿರುವ ಪೋಟೋ ಹಂಚಿಕೊಂಡಿದ್ದಾರೆ. ಮಗು ಅಳುತ್ತಾ ಅವರನ್ನು ಕಾಡುತ್ತಾ ಇದೆ. ಈ ವಿಡಿಯೋ ಹಂಚಿಕೊಂಡಿರುವ ಅಧಿಕಾರಿ, ಬಹುತೇಕ ಪೊಲೀಸ್ ಅಧಿಕಾರಿಗಳು ಇಂಥ ಸಂದರ್ಭ ಎದುರಿಯೇ ಇರುತ್ತಾರೆ ಎಂದು  ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ