ಕೊಹ್ಲಿ ಮದುವೆ ಟ್ವೀಟ್; 'ವರ್ಷದ ಗೋಲ್ಡನ್ ಟ್ವೀಟ್' ಗೌರವಕ್ಕೆ ಪಾತ್ರ

Published : Dec 29, 2017, 01:10 PM ISTUpdated : Apr 11, 2018, 12:55 PM IST
ಕೊಹ್ಲಿ ಮದುವೆ ಟ್ವೀಟ್; 'ವರ್ಷದ ಗೋಲ್ಡನ್ ಟ್ವೀಟ್' ಗೌರವಕ್ಕೆ ಪಾತ್ರ

ಸಾರಾಂಶ

2017 ರಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಕ್ರೀಡಾ ಕ್ಷೇತ್ರದ ಟ್ವೀಟ್‌'ಗಳ ಪಟ್ಟಿಯನ್ನು ಟ್ವೀಟರ್ ಪ್ರಕಟಿಸಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಾವು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಗಿ ಮಾಡಿದ ಟ್ವೀಟ್‌ಗೆ ‘ವರ್ಷದ ಗೋಲ್ಡನ್ ಟ್ವೀಟ್’ ಗೌರವ ದೊರೆತಿದೆ.

ನವದೆಹಲಿ (ಡಿ.29): 2017 ರಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಕ್ರೀಡಾ ಕ್ಷೇತ್ರದ ಟ್ವೀಟ್‌'ಗಳ ಪಟ್ಟಿಯನ್ನು ಟ್ವೀಟರ್ ಪ್ರಕಟಿಸಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಾವು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಗಿ ಮಾಡಿದ ಟ್ವೀಟ್‌ಗೆ ‘ವರ್ಷದ ಗೋಲ್ಡನ್ ಟ್ವೀಟ್’ ಗೌರವ ದೊರೆತಿದೆ.

ಇನ್ನು ಕೊಹ್ಲಿ ಜನವರಿಯಲ್ಲಿ ಎಂ.ಎಸ್ ಧೋನಿ ಸೀಮಿತ  ಓವರ್ ನಾಯಕತ್ವ ತ್ಯಜಿಸಿದಾಗ ಮಾಡಿದ ಟ್ವೀಟ್ ‘ವರ್ಷದ ಐಕಾನಿಕ್ ಟ್ವೀಟ್’ ಎಂದು ಕರೆಸಿಕೊಂಡಿದೆ. ಇದೇ ವೇಳೆ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯ ಸೆಲಿಬ್ರಿಟಿಗಳ ಪೈಕಿ ವಿರಾಟ್, ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದು, ಕೊಹ್ಲಿ ಮಾಡಿದ ಟ್ವೀಟ್‌ಗಳು ಅತಿಹೆಚ್ಚು ಬಾರಿ ರೀಟ್ವೀಟ್ ಆಗಿವೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!