ಗಗನಕ್ಕೇರಿದ ತರಕಾರಿ ಬೆಲೆ; ಮಾರುಕಟ್ಟೆ ಬೆಲೆಗೆ ಗ್ರಾಹಕ ಕಂಗಾಲು

Published : Nov 22, 2017, 09:01 PM ISTUpdated : Apr 11, 2018, 12:51 PM IST
ಗಗನಕ್ಕೇರಿದ ತರಕಾರಿ ಬೆಲೆ; ಮಾರುಕಟ್ಟೆ ಬೆಲೆಗೆ ಗ್ರಾಹಕ ಕಂಗಾಲು

ಸಾರಾಂಶ

ಸಾವಿರಾರು ರೂಪಾಯಿ ತೆಗೆದುಕೊಂಡು ಹೋದರು ಜೇಬು ಖಾಲಿಯಾಗುವುದು ಗ್ಯಾರಂಟಿ. ಹೊಟೇಲ್'​ಗಳಲ್ಲಿನ ಊಟೋಪಾಹಾರದ ಬೆಲೆಯು ಏರಿಕೆಯಾಗಿದೆ. ಇದರಿಂದ ಗ್ರಾಹಕ ನಿತ್ಯ ಜೀವನ ಸೋತು ಸುಣ್ಣವಾದಂತಾಗಿದೆ.

ಬೆಂಗಳೂರು(ನ.22): ಗ್ರಾಹಕ ನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೆರಿದ್ದು, ಕ್ಯಾರೆಟ್​, ಬಟಾಣಿ, ನುಗ್ಗೆಕಾಯಿ ಬೇಬಿಕಾರ್ನ್, ಹಸಿ ಅವರೇಕಾಯಿ, ಹಸಿಬಟಾಣಿ, ಕ್ಯಾರೆಟ್​'ಗಳ ಬೆಲೆ 100ರ ಗಡಿ  ದಾಟಿದ್ದು, ಮಾರುಕಟ್ಟೆ ದರ ಕೇಳಿದರೆ ಗ್ರಾಹಕ ಸ್ಥಳದಲ್ಲಿಯೇ ಕುಸಿದು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ

ಸಾವಿರಾರು ರೂಪಾಯಿ ತೆಗೆದುಕೊಂಡು ಹೋದರು ಜೇಬು ಖಾಲಿಯಾಗುವುದು ಗ್ಯಾರಂಟಿ. ಹೊಟೇಲ್'​ಗಳಲ್ಲಿನ ಊಟೋಪಾಹಾರದ ಬೆಲೆಯು ಏರಿಕೆಯಾಗಿದೆ. ಇದರಿಂದ ಗ್ರಾಹಕ ನಿತ್ಯ ಜೀವನ ಸೋತು ಸುಣ್ಣವಾದಂತಾಗಿದೆ.

ದಿನ ಬಳಕೆ ತರಕಾರಿಗಳ ಬೆಲೆ ಹೀಗಿದೆ

ಅಣಬೆ      160-200

ಸಾಂಬಾರ್​ ಈರುಳ್ಳಿ    140

ಕ್ಯಾಪ್ಸಿಕಾಮ್ ​          56-135

ನುಗ್ಗೆಕಾಯಿ             128

ಹಸಿಬಟಾಣಿ            80-97

ಡಬಲ್​ ಬೀನ್ಸ್​         78

ಕ್ಯಾರೆಟ್​ ಬೀನ್ಸ್​        72

ಈರುಳ್ಳಿ                55

ಟೊಮೆಟೊ             52

ಕೆ.ಆರ್​. ಮಾರುಕಟ್ಟೆ                      ವಿವಿಧ ಮಾರುಕಟ್ಟೆ

ಕ್ಯಾರೆಟ್​-             58-80                 120

ಬಟಾಣಿ               180-120               160

ನುಗ್ಗೆಕಾಯಿ           80                      100-130

ಬೇಬಿಕಾನ್​ರ್         60-80                 145

ಸಾಂಬಾರ್​  ಈರುಳ್ಳಿ  60-80                 130

ಹಸಿ ಅವರೇಕಾಯಿ    80-100                150-200

ಹಸಿಬಟಾಣಿ            100-120              160-170

ಕ್ಯಾರೆಟ್​               60-80                100-120

ಬೀನ್ಸ್​                  100                   140-160

ಬದನೆಕಾಯಿ           60                    80

ಟೊಮೆಟೊ             50-60                60-70

ಈರುಳ್ಳಿ                50- 60

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ, ಬಲೂನ್ ವ್ಯಾಪಾರಿ ಸಾವು, ಕೆಲ ಪ್ರವಾಸಿಗರ ಸ್ಥಿತಿ ಗಂಭೀರ
ಕ್ರಿಸ್‌ಮಸ್ ಹಬ್ಬದ ದಿನವೇ ಭೀಕರ ಅಪಘಾತ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ, ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ!