ದರೋಡೆಗಿಳಿದ ಇಬ್ಬರು ಪೊಲೀಸರ ಅಮಾನತು: ಮಹಿಳೆಯಿಂದ 8 ಲಕ್ಷ ದೋಚಿದ್ದರು

Published : Dec 04, 2016, 07:40 AM ISTUpdated : Apr 11, 2018, 01:13 PM IST
ದರೋಡೆಗಿಳಿದ ಇಬ್ಬರು ಪೊಲೀಸರ ಅಮಾನತು: ಮಹಿಳೆಯಿಂದ 8 ಲಕ್ಷ ದೋಚಿದ್ದರು

ಸಾರಾಂಶ

ಸ್ನೇಹಿತನಿಗೆ ಹಣ ನೀಡಲು ಹೊರಟಿದ್ದರು. ಈ ಬಗ್ಗೆ ಸುಕನ್ಯ ಅವರು ಡಿಸಿಪಿ ಅವರಿಗೆ ದೂರು ನೀಡಿದ್ದರು.

ಬೆಂಗಳೂರು(ಡಿ.4): ಆರಕ್ಷಕರೆ ದರೋಡೆ ಮಾಡಿದ ಘಟನೆ ಗಿರಿನಗರದಲ್ಲಿ ನಡೆದಿದೆ. ಗಿರಿನಗರ ಪೊಲೀಸ್ ಪೇದೆಗಳಾದ ರಘು ಮತ್ತು ಮಯೂರ್ 2 ದಿನಗಳ ಹಿಂದೆ ಗಿರಿನಗರದ ಸೀತಾ ಸರ್ಕಲ್ ಬಳಿ ವಾಹನ ತಪಾಸಣೆ ಮಾಡುವ ನೆಪದಲ್ಲಿ ವಕೀಲೆ ಸುಕನ್ಯಾ ಎಂಬ ಮಹಿಳೆಯಿಂದ 8 ಲಕ್ಷರೂ. ದರೋಡೆ ಮಾಡಿದ್ದರು. ಸುಕನ್ಯ ಸ್ನೇಹಿತನಿಗೆ ಹಣ ನೀಡಲು ಹೊರಟಿದ್ದರು. ಈ ಬಗ್ಗೆ ಸುಕನ್ಯ ಅವರು ಡಿಸಿಪಿ ಅವರಿಗೆ ದೂರು ನೀಡಿದ್ದರು. ಘಟನೆಯ ನಂತರ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಈ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ದರೋಡೆ ಮಾಡಿದ ನೋಟುಗಳೆಲ್ಲವೂ ಹಳೆಯ ನೋಟುಗಳಾಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

SSLC ಫಲಿತಾಂಶ ಪ್ರಗತಿ: ಮಧ್ಯರಾತ್ರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಂದ BEO!
ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!