ಅಬ್ಬಬ್ಬಾ.. ಪಾಕ್ ಫಲಿತಾಂಶ..ಟ್ರೋಲಿಗರಿಗೆ ಹಬ್ಬವೋ ಹಬ್ಬ!

By Web DeskFirst Published Jul 26, 2018, 6:54 PM IST
Highlights

ಪಾಕಿಸ್ತಾನಲ್ಲಿ ಉಂಟಾಗಿರುವ ರಾಜಕಾರಣದ ಅತಂತ್ರ ಸ್ಥಿತಿಯನ್ನು ಟ್ರೊಲಿಗರು ಹೇಗೆ ಬೇಕೋ ಹಾಗೆ ಆಡಿಕೊಂಡಿದ್ದಾರೆ ಒಂದು ಕಡೆ ಹಾಸ್ಯ ಮಾಡುತ್ತ ಇನ್ನೊಂದು ಕಡೆ ಸರಿಯಾದ ಪಂಚ್ ನೀಡಿದ್ದಾರೆ. ಜಸ್ಟ್ ಎಂಜಾಯ್..

ಕರಾಚಿ[ಜು.26]:ಪಾಕಿಸ್ತಾನದಲ್ಲಿ  ಚುನಾವಣೆ ಮುಗಿದು ಫಲಿತಾಂಶ ಬಂದಿದೆ.  ಪಾಕಿಸ್ತಾನ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಯಾವೊಂದು ಪಕ್ಷವು ಸ್ಪಷ್ಟ ಬಹುಮತ ಗಳಿಸಲು ಸಫಲವಾಗಿಲ್ಲ. ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 272 ಸ್ಥಾನಗಳಲ್ಲಿ ಪಿಟಿಐ ಪಕ್ಷ 112 ಸ್ಥಾನಗಳನ್ನು ಗೆದ್ದುಕೊಂಡರೆ, ನವಾಜ್ ಷರೀಫ್ ಪಕ್ಷ 65 ಸ್ಥಾನ ಹಾಗೂ ಪಿಪಿಪಿ ಪಕ್ಷ 43 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.

ಇದನ್ನೇ ಇಟ್ಟುಕೊಂಡಿರುವ ಸೋಶಿಯಲ್ ಮೀಡಿಯಾ ಮಂದಿ ಬೆಳಗ್ಗೆಯಿಂದ ಒಂದೆ ಸಮನೆ ಟ್ರೋಲ್ ಮಾಡಿದ್ದಾರೆ.ವಿವಿಧ ಚಿತ್ರಗಳನ್ನು ಹಾಕಿ ಹೇಗೆ ಬೇಕೋ ಹಾಗೆ ಆಡಿಕೊಂಡಿದ್ದಾರೆ. 

 

India vs Pakistan just got interesting. pic.twitter.com/dzmaU2GddA

— Trendulkar (@Trendulkar)

pic.twitter.com/fGFqWI8RwG

— PhD in Bakchodi (@Atheist_Krishna)

Imran Khan: Mein Pakistan ka PM ban gaya ab kya karun?

Kejri: Apni har nakami ke liye US aur Donald Trump ko blame kar. pic.twitter.com/vvIER9oDOK

— PhD in Bakchodi (@Atheist_Krishna)

Congratulations Imran Khan 👏👏
You deserve it.
. pic.twitter.com/oeQILZMq2R

— Nah-yan (@enrouteheaven)

There you have it. pic.twitter.com/FOA5APHEAm

— Aqil Shah (@AqilShah_)

Close enough 😆 pic.twitter.com/m5CGn3gZJT

— Uttara Prachand se hu Bhench*d (@delhichatter)

I fail to understand who is Dr. Farooq Sattar waving at as there's no public out there 😂 - - pic.twitter.com/yfiV6sYktt

— Wajahat Kazmi (@KazmiWajahat)

I saw this meme on FB. It made me laugh even if it is kinda mean. pic.twitter.com/YJPIU7dMSi

— ST (@shobz)
click me!