ಗೌರಿ ಲಂಕೇಶ್ ಹತ್ಯೆಗೆ ಟ್ವಿಸ್ಟ್; ಎಸ್'ಐಟಿ ಕೈ ಸೇರಿದ ಎಫ್'ಎಸ್ಎಲ್ ಹಾಗೂ ಬ್ಯಾಲೆಸ್ಟಿಕ್ ವರದಿ

By Suvarna Web DeskFirst Published Sep 23, 2017, 5:59 PM IST
Highlights

ಗೌರಿ ಲಂಕೇಶ್ ಹತ್ಯೆಗೆ  ಮೇಜರ್ ಟ್ವಿಸ್ಟ್  ಸಿಕ್ಕಿದೆ.  ಎಫ್​ಎಸ್​ಎಲ್ ಮತ್ತು ಬ್ಯಾಲೆಸ್ಟಿಕ್ ವರದಿ ಎಸ್​ಐಟಿ ಕೈ ಸೇರಿದ್ದು  ಒಂದೂವರೆ ಅಡಿ ಅಂತರದಿಂದ ಗುಂಡು ಹಾರಿಸಲಾಗಿದೆ.  ಮೂರು ಗುಂಡುಗಳು  ಗೌರಿ ದೇಹ ಹೊಕ್ಕಿದ್ದವು. ಏಳು ಸುತ್ತು ಗುಂಡು ಹಾರಿಸಲಾಗಿತ್ತು ಎಂದು ವರದಿಯಲ್ಲಿ ತಿಳಿದು ಬಂದಿದೆ.

ಬೆಂಗಳೂರು (ಸೆ.23): ಗೌರಿ ಲಂಕೇಶ್ ಹತ್ಯೆಗೆ  ಮೇಜರ್ ಟ್ವಿಸ್ಟ್  ಸಿಕ್ಕಿದೆ.  ಎಫ್​ಎಸ್​ಎಲ್ ಮತ್ತು ಬ್ಯಾಲೆಸ್ಟಿಕ್ ವರದಿ ಎಸ್​ಐಟಿ ಕೈ ಸೇರಿದ್ದು  ಒಂದೂವರೆ ಅಡಿ ಅಂತರದಿಂದ ಗುಂಡು ಹಾರಿಸಲಾಗಿದೆ.  ಮೂರು ಗುಂಡುಗಳು  ಗೌರಿ ದೇಹ ಹೊಕ್ಕಿದ್ದವು. ಏಳು ಸುತ್ತು ಗುಂಡು ಹಾರಿಸಲಾಗಿತ್ತು ಎಂದು ವರದಿಯಲ್ಲಿ ತಿಳಿದು ಬಂದಿದೆ.  

7.56 ಕಂಟ್ರಿಮೇಡ್ ಪಿಸ್ತೂಲ್​ನಿಂದ ಆರೋಪಿಗಳು ಫೈರ್ ಮಾಡಿದ್ದರು.  ಒಂದು ಗುಂಡು, ಗೌರಿ ಹೃದಯವನ್ನ ಛೇದಿಸಿತ್ತು.  ಉಳಿದ ಎರಡು ಗುಂಡು ಗೌರಿ ಹೊಟ್ಟೆ ಭಾಗಕ್ಕೆ ಹಾರಿಸಲಾಗಿತ್ತು.  ಕಲ್ಬುರ್ಗಿ ಮತ್ತು ಗೌರಿ ಹತ್ಯೆ ಒಂದೇ ಮಾದರಿಯ ಸಾಮ್ಯತೆ ಸಾಧ್ಯತೆಯಿದೆ ಎಂಬ ವರದಿ  ಸುವರ್ಣನ್ಯೂಸ್​ಗೆ ಎಸ್​ಐಟಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

 

 

 

click me!